ಟಿಕೆಟ್ ಟು ಹಾಲಿವುಡ್: ಬೆಂಗಳೂರಿನ 2026ರ ಅತಿದೊಡ್ಡ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ

Upayuktha
0


ಬೆಂಗಳೂರು ಹೋಳಿ ಹಬ್ಬಕ್ಕೆ ಸಜ್ಜಾಗುತ್ತಿದ್ದು, ನಗರದಲ್ಲಿ ಹೋಳಿ ಆಚರಣೆಗಳು ವೈವಿಧ್ಯಮಯವಾಗಿ ಮೂಡಿ ಬರುತ್ತಿವೆ. ಬೃಹತ್ ಸಂಗೀತ ಉತ್ಸವಗಳಿಂದ ಹಿಡಿದು ಆಕರ್ಷಕ ಪಾರ್ಟಿಗಳವರೆಗೆ ಈ ಹಬ್ಬವು ರೂಪುಗೊಂಡಿದೆ.


'ಟಿಕೆಟ್ ಟು ಹಾಲಿವುಡ್' ಮೂಲಕ, ಭಾರತದ ಪ್ರಮುಖ ಮನರಂಜನಾ ವೇದಿಕೆಯಾದ BookMyShow ನಗರದ ಅತ್ಯಂತ ರೋಚಕ ಹೋಳಿ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಡಿ ಒಂದಿಗಟ್ಟುಗೂಡಿಸಿ, ಪ್ರತಿಯೊಂದು ಪಾರ್ಟಿಯನ್ನೂ ಒಂದು ಬ್ಲಾಕ್‌ಬಸ್ಟರ್ ಕ್ಷಣವಾಗಿ ರೂಪಾಂತರಿಸುತ್ತದೆ.


ಬೆಂಗಳೂರಿನ ಪ್ರಮುಖ ಹೋಳಿ ಕಾರ್ಯಕ್ರಮಗಳ ಪಟ್ಟಿ:


1. Sunburn Holi ft. KSHMR – ಬೆಂಗಳೂರು

Sunburn Festival ಮತ್ತೆ ಬೆಂಗಳೂರಿಗೆ ಮರಳುತ್ತಿದ್ದು, ಜಾಗತಿಕ EDM ಕಲಾವಿದ KSHMR ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅದ್ಭುತ ಲೈಟಿಂಗ್ ಮತ್ತು ಎಲೆಕ್ಟ್ರಾನಿಕ್ ಮ್ಯೂಸಿಕ್ ನೊಂದಿಗೆ ಈ ಹೋಳಿ ಹಬ್ಬವು ಮರೆಯಲಾಗದ ಅನುಭವ ನೀಡಲಿದೆ. 

-ಸ್ಥಳ: ಸನ್‌ಬರ್ನ್ ಯೂನಿಯನ್, ಬೆಂಗಳೂರು

-ಸಮಯ: ಶುಕ್ರವಾರ, ಮಾರ್ಚ್ 6, 2026 ಸಂಜೆ 7:00 ಗಂಟೆಗೆ 

-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ


2. Maha Holi – India’s Biggest Holi Celebration


Maha Holi 2026 ಬೆಂಗಳೂರಿನ ಅತಿದೊಡ್ಡ ಹೋಳಿ ಹಬ್ಬವಾಗಿ ಗುರುತಿಸಿಕೊಂಡಿದೆ. ಈ ಸಂಭ್ರಮದದಲ್ಲಿ ಲೈವ್ DJs ಮತ್ತು ಕಲಾವಿದರು, ರೇನ್ ಡ್ಯಾನ್ಸ್ ಅರೆನಾ, ಫೋಮ್ ಜೋನ್‌ಗಳು, ವಿಶೇಷ VIP ವಲಯಗಳು ಹಾಗೂ ಪೂಲ್ ಲೌಂಜ್ ಸೇರಿವೆ. ಆರ್ಗ್ಯಾನಿಕ್ ಬಣ್ಣಗಳು, ಲೈವ್ ಆರ್ಟ್ ಅನುಭವಗಳು ಹೋಳಿ ಹಬ್ಬವನ್ನು ವೈವಿಧ್ಯಮಯವಾಗಿಸುತ್ತವೆ.

-ಸ್ಥಳ: ಭೋರುಕಾ ಟೆಕ್ನಾಲಜಿ ಪಾರ್ಕ್, ಬೆಂಗಳೂರು

-ಸಮಯ: ಮಂಗಳವಾರ, ಮಾರ್ಚ್ 3 ರಿಂದ ಬುಧವಾರ, ಮಾರ್ಚ್ 4, 2026 ರವರೆಗೆ ಬೆಳಗ್ಗೆ 11:00 ಗಂಟೆಗೆ

-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ


3. Rang Vansh

ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣವಾಗಿರುವ ಈ ಕಾರ್ಯಕ್ರಮದಲ್ಲಿ ನಟ ಹರ್ಷವರ್ಧನ್ ರಾಣೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ನಿವಲ್ ಮಾದರಿಯ ಈ ಆಚರಣೆ ಕುಟುಂಬ ಮತ್ತು ಸ್ನೇಹಿತರಿಗೆ ಸೂಕ್ತವಾಗಿದೆ.

-ಸ್ಥಳ: ಈಡನ್ ಇವೆಂಟ್ ಏರಿಯಾ, ಫೀನಿಕ್ಸ್ ಮಾಲ್ ಆಫ್ ಏಷ್ಯಾ, ಬೆಂಗಳೂರು

-ಸಮಯ: ಬುಧವಾರ, ಮಾರ್ಚ್ 4, 2026 ಬೆಳಗ್ಗೆ 11:00 ಗಂಟೆಗೆ

-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ


4. Whitefield Biggest Holi Festival – Gulaaal Season 9 

ನಾಲ್ಕು ದಿನಗಳ ಕಾಲ ನಡೆಯುವ ಈ ಹೋಳಿ ಉತ್ಸವವು ಬೆಂಗಳೂರಿನ ದೀರ್ಘಾವಧಿಯ ಸಂಭ್ರಮಗಳಲ್ಲಿ ಒಂದಾಗಿದೆ. ಓಪನ್-ಏರ್ ಬಣ್ಣಗಳ ಆಟ, ರೇನ್ ಡ್ಯಾನ್ಸ್ , DJ ಸಂಗೀತ, ಆರ್ಗ್ಯಾನಿಕ್ ಬಣ್ಣಗಳು, ದೋಲ್ ವಾದ್ಯ ಪ್ರದರ್ಶನಗಳು ಮತ್ತು ಆಹಾರ ಮಳಿಗೆಗಳು ಇರಲಿದೆ. 

-ಸ್ಥಳ: ರಾಧಾ ಹೋಮ್‌ಟೆಲ್, ಬೆಂಗಳೂರು

-ಸಮಯ: ಭಾನುವಾರ, ಮಾರ್ಚ್ 1 ರಿಂದ ಬುಧವಾರ, ಮಾರ್ಚ್ 4, 2026 ರವರೆಗೆ ಬೆಳಗ್ಗೆ 11:30 ಗಂಟೆಗೆ

-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ


5. Gabbar Holi – Bangalore’s Best Holi ಫೆಸ್ಟಿವಲ್ 

ಗಬ್ಬರ್ ಹೋಳಿ ಓಪನ್-ಏರ್ ಸಂಭ್ರಮವಾಗಿದ್ದು, ಲೈವ್ DJs, ಬಾಲಿವುಡ್, EDM ಮತ್ತು ಪಂಜಾಬಿ ಬೀಟ್ಸ್, ಪೂಲ್ ಪಾರ್ಟಿ ಹಾಗೂ ರೇನ್ ಡ್ಯಾನ್ಸ್ ಜೋನ್‌ ಇರಲಿದೆ. 

-ಸ್ಥಳ: ಐವಿ ರೋಸಾ ರೆಸಾರ್ಟ್, ಸರ್ಜಾಪುರ, ಬೆಂಗಳೂರು

-ಸಮಯ: ಬುಧವಾರ, ಮಾರ್ಚ್ 4, 2026 ಬೆಳಗ್ಗೆ 11:00 ಗಂಟೆಗೆ

-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ 


6. Varnam By Lea – MEGA Holi Concert Fiesta Bengaluru 

ಇದು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಶೈಲಿಯ ಹೋಳಿ ಆಚರಣೆಯಾಗಿದ್ದು, ಚೆಂಡೆ ಮೇಳ, ಡೊಳ್ಳು ಕುಣಿತ ಮತ್ತು ಪಂಜಾಬಿ ಧೋಲ್ ಸಂಗೀತದೊಂದಿಗೆ ಡಿಜೆ ಬ್ಲ್ಯಾಕ್ ಅವರ ಪ್ರದರ್ಶನ ಇರಲಿದೆ. 

-ಸ್ಥಳ: ಲಾಗೋ ಪಾಮ್ಸ್ ರೆಸಾರ್ಟ್, ಬೆಂಗಳೂರು

-ಸಮಯ: ಶನಿವಾರ, ಫೆಬ್ರವರಿ 28 ಮಧ್ಯಾಹ್ನ 1:00 ಗಂಟೆಗೆ

-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ


7. Rang E Bahaar Whitefield Premium Holi 

ಐಷಾರಾಮಿ ಹೋಳಿ ಆಚರಣೆ ಬಯಸುವವರಿಗಾಗಿ ವಿವಂತಾ ಬೈ ತಾಜ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಸಾಂಪ್ರದಾಯಿಕ ಧೋಲ್ ಮತ್ತು ವಿಶೇಷ ಆಹಾರ ಪದ್ಧತಿಗಳೊಂದಿಗೆ ಕ್ಲಾಸಿ ಹೋಳಿಯನ್ನು ಆನಂದಿಸಬಹುದು.

-ಸ್ಥಳ: ವಿವಂತಾ ಬೈ ತಾಜ್, ವೈಟ್‌ಫೀಲ್ಡ್, ಬೆಂಗಳೂರು

-ಸಮಯ: ಭಾನುವಾರ, ಮಾರ್ಚ್ 1 ರಿಂದ ಬುಧವಾರ, ಮಾರ್ಚ್ 4, 2026 ರವರೆಗೆ

-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ


8. India’s Biggest Holi – Sunburn Union 

ಸನ್‌ಬರ್ನ್ ಯೂನಿಯನ್‌ನಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಸಂಭ್ರಮವು ಸಂಗೀತ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ. ಅತ್ಯಾಧುನಿಕ ಸೌಂಡ್ ಸಿಸ್ಟಮ್ ಮತ್ತು ಕಲರ್‌ಫುಲ್ ಡೆಕೋರ್ ಇಲ್ಲಿನ ವೈಶಿಷ್ಟ್ಯವಾಗಿದೆ. 

-ಸ್ಥಳ: ಸನ್‌ಬರ್ನ್ ಯೂನಿಯನ್, ಬೆಂಗಳೂರು

-ಸಮಯ: ಮಂಗಳವಾರ, ಮಾರ್ಚ್ 3 ರಿಂದ ಗುರುವಾರ, ಮಾರ್ಚ್ 5, 2026 ರವರೆಗೆ

-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ


9. Gabbar Holi – Palace Grounds Grand Holi 

ಬೆಂಗಳೂರಿನ ಐತಿಹಾಸಿಕ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಹೋಳಿ ಸಂಭ್ರಮವಾಗಿದ್ದು, ಆರ್ಗ್ಯಾನಿಕ್ ಬಣ್ಣಗಳು, ಮೋಜಿನ ಆಟಗಳು, ಠಂಡೈ ಮತ್ತು ಸ್ಟ್ರೀಟ್ ಫುಡ್‌ಗಳೊಂದಿಗೆ ಈ ಹಬ್ಬವು ಎಲ್ಲ ವಯಸ್ಸಿನವರಿಗೂ ಖುಷಿ ನೀಡಲಿದೆ. 

-ಸ್ಥಳ: ಕಿಂಗ್ಸ್ ಕೋರ್ಟ್ ಪ್ಯಾಲೇಸ್ ಗ್ರೌಂಡ್, ಬೆಂಗಳೂರು

-ಸಮಯ: ಬುಧವಾರ, ಮಾರ್ಚ್ 4 ಬೆಳಗ್ಗೆ 11:00 ಗಂಟೆಗೆ

-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ


ನಿಮ್ಮ ನೆಚ್ಚಿನ ಹೋಳಿ ಕಾರ್ಯಕ್ರಮವನ್ನು ಆಯ್ಕೆ ಮಾಡಿ ಮತ್ತು ಟಿಕೆಟ್‌ಗಳನ್ನು ಈಗಲೇ BookMyShow ನಲ್ಲಿ ಬುಕ್ ಮಾಡಿ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top