ಹೃದಯದ ಉಯ್ಯಾಲೆ

Upayuktha
0



​ಹೂಬಳ್ಳಿ ನೆರಳಲಿ ಕೂತು ಹೆಣೆದಿದೆ ಈ ಮೌನದ ಪ್ರೀತಿ,

ಜೊತೆಯಲಿ ನೀನಿದ್ದರೆ ಸಾಕು ನನಗಿಲ್ಲ ಯಾವುದೇ ಭೀತಿ ll೦೧ll 


ಹೃದಯದ ಮಿಡಿತಕೆ ಸಾಕ್ಷಿಯಾಗಿದೆ ಈ ಸಂಜೆಯ ಅಂದ,

ನಮ್ಮ ಅನುಬಂಧವೇ ಜಗತ್ತಿನ ಅತಿ ದೊಡ್ಡ ಆನಂದ ll೦೨ll 


​ತೋಳಿನ ಆಸರೆ ಚಂದ, ಈ ಮೌನದ ಮಾತುಗಳೇ ಹಿತ,

ನಮ್ಮಿಬ್ಬರ ಪ್ರೇಮಕ್ಕೆ ಸಮರ್ಪಣೆ ಈ ಬಾಳಿನ ಸಂಗೀತ ll೦೩ll 


ಜೊತೆಯಾಗಿ ಸಾಗಲಿ ನಮ್ಮ ಈ ಸುಂದರ ಪಯಣ,

ಪ್ರತಿ ಕ್ಷಣವೂ ನೀನೇ ನನ್ನ ಬದುಕಿನ ಮಧುರ ಸಂಚಲನ ll೦೪ll 


- ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top