ಉಡುಪಿಯಲ್ಲಿ ಸೌದಾಮಿನಿ ರಾವ್ ಕಟಪಾಡಿಯವರಿಂದ ಏಕವ್ಯಕ್ತಿ ನೃತ್ಯ ಪ್ರದರ್ಶನ

Upayuktha
0


ಮಂಗಳೂರು: ಶ್ರೀ ಶಿರೂರು ಪರ್ಯಾಯದ ಭಾಗವಾಗಿ ಇತ್ತೀಚೆಗೆ ಉಡುಪಿ ರಾಜಾಂಗಣದಲ್ಲಿ ಸೌದಾಮಿನಿ ರಾವ್ ಕಟಪಾಡಿಯವರಿಂದ ಏಕವ್ಯಕ್ತಿ ನೃತ್ಯ ಪ್ರದರ್ಶನ ನಡೆಯಿತು. ನಟ್ಟುವಂಗದಲ್ಲಿ ಆಚಾರ್ಯ ಶ್ರೀಮತಿ ಇಂದಿರಾ ಕದಂಬಿ, ಗಾಯನ ವಿದ್ವೇಶ್ ವಿಶ್ವೇಶ್ ಸ್ವಾಮಿನಾಥನ್, ಮೃದಂಗ ವಿದ್ವೇಶ್ ವಿದ್ಯಾಶಂಕರ್ ಎನ್, ಕೊಳಲು ವಿದ್ವೇಶ್ ವಿವೇಕ್ ವಿ ಕೃಷ್ಣ ಸಾಥ್ ನೀಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top