ನಿಟ್ಟೆ ತಂಡಕ್ಕೆ ಪ್ರಥಮ ಸ್ಥಾನ

Upayuktha
0


ಕಾರ್ಕಳ: ಜ. 30 ರಂದು ಮಣಿಪಾಲದ ಟಿಎಪೈ ಮ್ಯಾನೇಜ್ಮೆಂಟ್ ಇನ್ಟ್ಸಿಟ್ಯೂಟ್ (ಟ್ಯಾಪ್ಮಿ) ಆಯೋಜಿಸಿದ್ದ ಅಂತರ ಕಾಲೇಜು ಉತ್ಸವವಾದ 'ಅಥರ್ವ'ದಡಿಯಲ್ಲಿ ನಡೆದ ವೈಬ್ಸ್ (ಗ್ರೂಪ್ ಡ್ಯಾನ್ಸ್ ಸ್ಪರ್ಧೆ) ಯಲ್ಲಿ ಕಲಾಂಜಲಿಯ ಫ್ರೀಸ್ಟೈಲ್ ನೃತ್ಯ ತಂಡವಾದ ರಿಪಲ್ ಫ್ಯಾಕ್ಟರ್ ಕ್ರೂ ಪ್ರಥಮ ಸ್ಥಾನವನ್ನು ತನ್ನದಾಗಿಸಿಕಂಡಿತು. ತಂಡವು ವೀಡಿಯೊ ಸುತ್ತಿನ ಮೂಲಕ ಮುನ್ನಡೆದು, ಸೆಮಿಫೈನಲ್ ನಲ್ಲಿ ಅಗ್ರ 8 ತಂಡಗಳಲ್ಲಿ ಸ್ಥಾನ ಗಳಿಸಿತು ಮತ್ತು ನಂತರ ಅಗ್ರ 4 ತಂಡಗಳ ಪೈಕಿ ಗುರುತಿಸಿಕೊಂಡು ಫೈನಲ್ ಗೆ ಅರ್ಹತೆ ಪಡೆದಿತು. ಅಂತಿಮ ಮುಖಾಮುಖಿ ಸುತ್ತಿನಲ್ಲಿ, ರಿಪಲ್ ಫ್ಯಾಕ್ಟರ್ ಪ್ರಬಲ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿತು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top