ಮಧ್ವ ನವರಾತ್ರೋತ್ಸವ-ಪ್ರವಚನ ಮಾಲಿಕೆ

Upayuktha
0


ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಜನವರಿ 19 ರಿಂದ 27ರ ವರೆಗೆ "ಮಧ್ವ ನವರಾತ್ರೋತ್ಸವ"ದ ಅಂಗವಾಗಿ ಪ್ರತಿದಿನ ಸಂಜೆ 6-30ಕ್ಕೆ ನಾಡಿನ ಪ್ರಸಿದ್ಧ ವಿದ್ವಾಂಸರುಗಳಿಂದ ಮಧ್ವಾಚಾರ್ಯರ ಬಗ್ಗೆ ಧಾರ್ಮಿಕ ಪ್ರವಚನವನ್ನು ಹಮ್ಮಿಕೊಂಡಿದ್ದು ಅದರ ವಿವರಗಳು ಈ ರೀತಿ ಇವೆ.


ಜನವರಿ 19- ಚಂದ್ರಶೇಖರಾಚಾರ್, ಜನವರಿ 20- ವೇಣುಗೋಪಾಲಾಚಾರ್ ಅಗ್ನಿಹೋತ್ರಿ, ಜನವರಿ 21- ಮಾಳಗಿ ಆನಂದತೀರ್ಥಾಚಾರ್, ಜನವರಿ 22- ಪ್ರಶಾಂತ್ ಭಾರ್ಗವಾಚಾರ್, ಜನವರಿ 23- ಕೃಷ್ಣಾಚಾರ್ ಕೆಂಪದಾಳಿಹಳ್ಳಿ, ಜನವರಿ 24- ಐತರೇಯ ಆಚಾರ್, ಜನವರಿ 25- ದ್ವೈಪಾಯನಾಚಾರ್, ಜನವರಿ 26- ವೆಂಕಟನರಸಿಂಹಾಚಾರ್, ಜನವರಿ 27- ಅಂಬರೀಶಾಚಾರ್ ಇವರುಗಳು ಪ್ರವಚನವನ್ನು ನಡೆಸಿಕೊಡಲಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top