ಮಂಗಳೂರು: ಜನವರಿ 11ರಂದು ನಗರದ ಕೊಡಿಯಾಲ್ ಬೈಲಿನ ಶಾರದಾ ವಿದ್ಯಾಲಯ ಆವರಣದಲ್ಲಿ ನಡೆಯಲಿರುವ ಆರೋಗ್ಯಕರ ಹಾಗೂ ಪಾರಂಪರಿಕ ಆಹಾರದ ಮಹತ್ವವನ್ನು ಸಾರುವ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಲ್ಯಾಂಡ್‌ಲಿಂಕ್ಸ್ ಬಡಾವಣೆಯ ಕುಮಾರಿ ಅಭಿಜ್ಞಾ ಭಟ್ ಪೂಕಳ ಅವರಿಂದ ವಯಲಿನ್ ವಾದನ ಕಛೇರಿ ನಡೆಯಲಿದೆ.
ಇದನ್ನೂ ಓದಿ: ಸಾವಯವ ಆಹಾರ ಜಾಗೃತಿ: ಮಂಗಳೂರಿನಲ್ಲಿ ಜನವರಿ 11ರಂದು ಬೃಹತ್ ಕಾರ್ಯಕ್ರಮ
ಅಂದು ಬೆಳಗ್ಗೆ 11:55ರಿಂದ 12:25ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈಕೆ, ಕಲಾ ಶಾಲೆ ಮಂಗಳೂರಿನ ಗುರು ವಿದ್ವಾನ್ ವಿಶ್ವಾಸ್ ಕೃಷ್ಣ ಅವರ ಶಿಷ್ಯೆ. ಶಿವನಾರಾಯಣ ಪೂಕಳ-ಅನುಪಮಾ ದಂಪತಿಗಳ ಪುತ್ರಿ ಅಭಿಜ್ಞಾ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಕೆನರಾ ಉರ್ವ ಶಾಲೆಯಲ್ಲಿ ಕಲಿಯುತ್ತಿದ್ದಾಳೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


