ಮಂಗಳೂರು: "ದಾಮೋದರ ನಿಸರ್ಗರ ಹೆಸರನ್ನು ತುಳುವರೆಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ತುಳು ಭಾಷೆಯ ಉಳಿವಿಗಾಗಿ, ತುಳು ಸಾಹಿತ್ಯಗಳ ಪ್ರಕಟಣೆ, ನಾಟಕಗಳ ಪ್ರದರ್ಶನ. ಇಲ್ಲೆಲ್ಲಾ ನಿಸರ್ಗರು ಮತ್ತೆ ಮತ್ತೆ ನೆನಪಾಗುತ್ತಾರೆ. ಯಕ್ಷಗಾನ ಅಭಿಮಾನಿಯಾಗಿರುವ ಅವರ ನೆನಪಲ್ಲಿ ತುಳು ತಾಳಮದ್ದಳೆ ಸಪ್ತಾಹ ನಡೆಸುತ್ತಿರುವ ತುಳುಕೂಟ ಹಾಗೂ ಸರಯೂ ಸಂಸ್ಥೆಯ ಕಾರ್ಯ ಸ್ತುತ್ತರ್ಹ" ಎಂದು ಗರೋಡಿಯ ದೇವಿ ಬೈದೆತಿ ಬಾವಡಿಯಲ್ಲಿ ನಡೆಯುತ್ತಿರುವ ಸಪ್ತಾಹದಲ್ಲಿ ಆತ್ಮಶಕ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಚಿತ್ತರಂಜನ್ ಬೋಳಾರ ಹೇಳಿದರು.
ಸುಧಾಕರ ರಾವ್ ಪೇಜಾವರ, ಕಲಾವತಿ ಸುರತ್ಕಲ್, ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ದೀಪ್ತಿ ಭಟ್, ಲಲಿತಾ, ಜಯಂತಿ ಹೊಳ್ಳ, ನಾಟಕಕಾರ ನಾಗೇಶ ದೇವಾಡಿಗ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


