ನಶೆ ಮುಕ್ತ ಮಂಗಳೂರು ಉದಯಿಸಲಿ: ಡಾ. ಚೂಂತಾರು

Upayuktha
0


ಮಂಗಳೂರು: ವ್ಯಸನ ಮುಕ್ತ ಮಂಗಳೂರು ಎಂಬ ಆಶಯದೊಂದಿಗೆ ಕಿರು ಚಿತ್ರ ಹೊತ್ತ  ಜನಜಾಗೃತಿ ರಥಯಾತ್ರೆಯು  ಶುಕ್ರವಾರ ಮಂಗಳೂರಿನ ಮಂಗಳಾ ಸಮೂಹ ವಿದ್ಯಾಸಂಸ್ಥೆಗಳು ನೀರು ಮಾರ್ಗ ಇಲ್ಲಿ ವಿಧ್ಯಾರ್ಥಿಗಳನ್ನು ಕುರಿತು ಯುವ ಸಮುದಾಯಕ್ಕೆ ಮಾದಕ ವ್ಯಸನದ (ಡ್ರಗ್ಸ್) ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಮುರಲೀ ಮೋಹನ್ ಚೂಂತಾರು ಮತ್ತು ಪರಿ ವರ್ತನಾ ಟ್ರಸ್ಟ್‌ ಇದರ ಸಂದೇಶ್ ಇವರು ಮಾದಕ ದ್ರವ್ಯಗಳ ದುಷ್ಪರಿಣಾಮಗಳು ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹೇಮಂತ್, ಮಂಗಳಾ ಕಾಲೆಜಿನ ಧರ್ಮರಾಜ್ ಹಾಗೂ ಪ್ರಾಂಶುಪಾಲರು ಉಪಸ್ಥಿತರಿದ್ದರು.ಮುನ್ನೂರು ಮಕ್ಕಳು ಈ ಶಿಬಿರದ ಪ್ರಯೋಜನ ಪಡೆದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top