ಶ್ರೀ ವಾಗೀಶ್ವರೀ ಕಲಾವರ್ಧಕ ಯಕ್ಷಗಾನ ಮಂಡಳಿಗೆ ಸನ್ಮಾನ

Chandrashekhara Kulamarva
0


ಮಂಗಳೂರು: ತುಳುಕೂಟ ಮತ್ತು ಸರಯೂ ಬಾಲಯಕ್ಷ ವೃಂದ ಜಂಟಿಯಾಗಿ ಆಯೋಜಿಸಿರುವ ದಿ. ದಾಮೋದರ ನಿಸರ್ಗ ಸಂಸ್ಮರಣೆ ಹಾಗೂ ತುಳು ತಾಳಮದ್ದಳೆ ಸಪ್ತಾಹದಲ್ಲಿ ಕದ್ರಿ ನವನೀತ ಶೆಟ್ಟಿಯವರ ಸಂಚಾಲಕತ್ವದ 103ನೇ ವರ್ಷದಲ್ಲಿರುವ ಶ್ರೀ ವಾಗೀಶ್ವರೀ ಕಲಾವರ್ಧಕ ಯಕ್ಷಗಾನ ಮಂಡಳಿಯನ್ನು ಗೌರವಿಸಲಾಯಿತು.


ಮರೋಳಿ ಸೂರ್ಯನಾರಾಯಣ ದೇವಳದ ಅಧ್ಯಕ್ಷ ಚಂದ್ರನಾಥ ಅತ್ತಾವರ, ಗರೋಡಿಯ ಟ್ರಸ್ಟಿ ದಿನೇಶ್ ಅಂಚನ್, ಜಗದೀಶ್ ಗರೋಡಿ, ತುಳು ಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ವಾಗೇಶ್ವರಿಯ ಶಿವಪ್ರಸಾದ ಪ್ರಭು ಹಾಗೂ ಸದಸ್ಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top