ಸಾಧಕ ಯಲ್ಲಪ್ಪಗೆ ಬೆಳಗಾವಿ ವಿಭಾಗದಿಂದ ಸನ್ಮಾನ

Upayuktha
0


ಬಾಗಲಕೋಟೆ: ನಗರದ ಭಾರತೀಯ ಜೀವ ವಿಮಾ ನಿಗಮದ ಸ್ಥಳೀಯ ಶಾಖೆಯ ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಶಿರಗುಂಪಿಯವರು ಕಳೆದ ಮಾರ್ಚ್  ತಿಂಗಳ ಸ್ಪರ್ಧೆಯಲ್ಲಿ ಆ ತಿಂಗಳು 25 ಪಾಲಿಸಿಗಳನ್ನು ಮಾಡಿದ್ದಕ್ಕಾಗಿ ಬೆಳಗಾವಿ ವಿಭಾಗ ಕಚೇರಿಯಲ್ಲಿ ದಂಪತಿಗಳ ಸಮೇತ ವಿಭಾಗಾಧಿಕಾರಿ ಬಿ.ಪಿ ರವಿ ಸನ್ಮಾನಿಸಿದರು. ವಿಭಾಗದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter .

Post a Comment

0 Comments
Post a Comment (0)
Advt Slider:
To Top