ಸಿ.ಎ. ಇಂಟರ್ ಮೀಡಿಯೆಟ್ 2025: ಆಳ್ವಾಸ್ ಕಾಲೇಜಿನ 34 ವಿದ್ಯಾರ್ಥಿಗಳು ಉತ್ತೀರ್ಣ

Chandrashekhara Kulamarva
0


ಮೂಡುಬಿದಿರೆ: ಸೆಪ್ಟೆಂಬರ್‌ನಲ್ಲಿ  ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್‌ನ ಬಿ.ಕಾಂ. ವಿದ್ಯಾರ್ಥಿಗಳಾದ ಶರಣ್ಯ ಬಂಗೇರ, ಭವಿತ್ ಹೆಗ್ಡೆ, ಶ್ರೀರಾಗ್ ಸಿ, ರಕ್ಷಿತ್ ಆರ್ ದೇವಾಡಿಗ, ಜೊಸ್ವಿನ್, ಖುಷಿ ಆರ್ ಪೂಜಾರಿ, ಪೂರ್ವಿಕಾ, ಧನ್ಯಾ ಆರ್, ಅನೂಪ್ ಹಾಗೂ ಕೌಶಿಕ್ ಇವರು ಗ್ರೂಪ್-01 ಮತ್ತು ಗ್ರೂಪ್-02 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ  ಒಟ್ಟು 10 ವಿದ್ಯಾರ್ಥಿಗಳು ಉತ್ತಮ  ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.



ಇಂಟರ್ ಮೀಡಿಯಟ್ ಗ್ರೂಪ್-02 ವಿಭಾಗದಲ್ಲಿ ಅಮೃತಾ, ಪ್ರಸ್ಮಿಯಾ, ವಿಜಯ್ ಕುಮಾರ್, ಅನಿಶಾ, ಶ್ರೇಯಾ ಸುರೇಂದ್ರ ಪೂಜಾರಿ, ಶ್ರೀನಿಧಿ, ಪೂರ್ಣ ಪೂಜಾರಿ, ರಾಮ ಕುಮಾರ್, ದಿನೇಶ್, ಅಚಿಂತ್ಯಾ ಭಾರಧ್ವಜ್, ಪೂಜಾ ಕೆ., ಶ್ರೇಜಾ, ತೇಜಸ್ವಿನಿ, ಐಶ್ವರ್ಯಾ, ಸಾಕ್ಷಿ, ವೆಂಕಟೇಶ್, ಪ್ರೀತಮ್ ಹಾಗೂ ರಶ್ಮಿತಾ ಸೇರಿದಂತೆ ಒಟ್ಟು 18 ವಿದ್ಯಾರ್ಥಿಗಳು ಉತ್ತಮ  ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.



ಇಂಟರ್ ಮೀಡಿಯಟ್ ಗ್ರೂಪ್-01 ವಿಭಾಗದಲ್ಲಿ ಆಕಾಶ್ ಜೆ ಭಟ್, ಧನ್ಯ ಜಿ. ಶೆಟ್ಟಿ, ಪ್ರಜ್ಞಾ ಪೂಜಾರಿ, ಚಿರಾಂತ್, ಜ್ಯೋತಿ ವಿ. ಬಂಗೇರಾ, ಶ್ರುತಿಕಾ ಶೆಟ್ಟಿ ಸೇರಿದಂತೆ 6 ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.


ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ. ಜಿ., ಆಳ್ವಾಸ್ ಪದವಿ ಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ. ಹಾಗೂ ಸಿ.ಎ. ಸಂಯೋಜಕರು ಅಭಿನಂದಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top