ಬೆಂಗಳೂರು: ಭಜನ-ಪ್ರವಚನ-ಸಂಕೀರ್ತನ

Upayuktha
0


ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸಂಜಯನಗರದ ಶ್ರೀ ರಾಧಾಕೃಷ್ಣ ದೇವಸ್ಥಾನದಲ್ಲಿ ನವೆಂಬರ್ 25 ರಿಂದ 28ರ ವರೆಗೆ ಏರ್ಪಡಿಸಿರುವ ಕಾರ್ಯಕ್ರಮಗಳು..


ಭಜನಾ ಕಾರ್ಯಕ್ರಮ (ಪ್ರತಿದಿನ ಸಂಜೆ 6 ರಿಂದ 7) : ನವೆಂಬರ್ 25-ಮತ್ತಿಕೆರೆಯ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ, ನವೆಂಬರ್ 26- ಸಂಜಯನಗರದ ಲಕ್ಷ್ಮೀ ಸೋಬಾನೆ ಮಹಿಳಾ ಮಂಡಲಿ ಮತ್ತು ನವೆಂಬರ್ 27-ವಿದ್ಯಾರಣ್ಯಪುರದ ವಿಜಯ ವಿಠಲ ಭಜನಾ ಮಂಡಳಿ.


ಪ್ರವಚನ ಕಾರ್ಯಕ್ರಮ (ಪ್ರತಿದಿನ ಸಂಜೆ 7 ರಿಂದ 8) : ಆನಂದತೀರ್ಥಾಚಾರ್ಯ ಪೇಟೆಯವರಿಂದ "ಭಾಗವತ ದಶಮ ಸ್ಕಂದ" ವಿಷಯವಾಗಿ ಧಾರ್ಮಿಕ ಪ್ರವಚನ.


ಹರಿನಾಮ ಸಂಕೀರ್ತನೆ : ನವೆಂಬರ್ 28, ಶುಕ್ರವಾರ ಸಂಜೆ 6-30ಕ್ಕೆ. ಕು|| ಕೀರ್ತನ ನರಸಿಂಹನ್ (ಗಾಯನ), ಕು|| ದೀಪಿಕಾ ರಾಜಪ್ಪ (ಪಿಟೀಲು), ಲೋಕಪ್ರಿಯ ಗುರುಮೂರ್ತಿ (ಮೃದಂಗ), ಆರ್. ವಿಶ್ವನಾಥ್ (ಘಟ). ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top