ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಪುತ್ತೂರು ಶೋರೂಂನಲ್ಲಿ ಚಿನ್ನದ ಮತ್ತು ಬೆಳ್ಳಿಯ ನಾಣ್ಯ ಗೆದ್ದ ಅದೃಷ್ಟವಂತರು

Upayuktha
0


ಪುತ್ತೂರು: ಮುಳಿಯ ಗೋಲ್ಡ್ ಅಂಡ್  ಡೈಮಂಡ್ಸ್  ಮತ್ತು ಕರ್ನಾಟಕ ಗೋಲ್ಡ್ ಫೆಡರೇಷನ್ ಆಯೋಜಿಸಿದ ದಸರಾ ಸಮಯದ ಲಕ್ಕಿ ಡ್ರಾದಲ್ಲಿ ಅಚ್ಚುತ ಕೊಕ್ಕಡ, ಸಿಂಚನ, ಮಹೇಶ್, ಜಯಂತ್, ಆಶ್ರಿತ, ಪ್ರಥಮ್ ಕಾಮತ್, ದೀಕ್ಷಾ, ಅಕ್ಷತ ರೈ, ಅನ್ವಿತ, ರಾಮದಾಸ್ ಭಟ್, ರೇಖಾ ಕುಮಾರಿ,  ಹರಿಪ್ರಸಾದ್ ಕೆ, ಪ್ರಶಾಂತ್ ಜಾಕೆ, ಗೋವಿಂದ, ದಿವಾಕರ ಕೆ ಪಿ ,ಅಮೃತೇಶ್ ಇವರು ಚಿನ್ನದ ನಾಣ್ಯ ಗೆದ್ದ ಅದೃಷ್ಟವಂತರು.


ಹಾಗೆಯೇ ಆರಾಧ್ಯ ಪ್ರಭು, ಸ್ವಾತಿಶ್ರೀ ಕೆ ಎಮ್,  ಲೋಹಿತ್ ಪೆರಾಜೆ, ವಾದಿರಾಜ್  ಕಾಸರಗೋಡು, ಅಮೃತ ಬಿಳಿನೆಲೆ, ಲೋಕೇಶ್ ಉಪ್ಪಿನಂಗಡಿ, ರವಿ ಬಿ ಬೆಟ್ಟಂಪಾಡಿ, ರಾಜೇಶ್ವರಿ ಪಂಚ, ಗೌತಮ ಬೆಂಗಳೂರು, ಸಂಗೀತ ಕೋಡಿಂಬಾಡಿ, ಬಬಿತಾ ಕುಮಾರಿ, ಧನುಶ್ರೀ ಪಡ್ನೂರು, ವಿಘ್ನೇಶ್ ಪಡ್ನೂರು, ಹರ್ಷಿತಾ ಹಾಸನ, ಶ್ರೀಹರಿ ಧರ್ಮಸ್ಥಳ, ರವೀಂದ್ರ ಕೊನಾಲು, ಪ್ರೀತಮ್ ಎಸ್ ರ್ ಸುಳ್ಯ, ಮಹೇಶ್ ಮಣಿಲ್ಲ, ಸುನೀತಾ ಮಂಚಿ, ಸುಮಂಗಲ ನೆಲ್ಯಾಡಿ, ಲಿಂಗಪ್ಪ ನೈಕ್, ಜಯಂತಿ,  ದೀಕ್ಷಾ , ಮಾಲತಿ ಬೆಳ್ಳಿ ನಾಣ್ಯ ಗೆದ್ದ ಅದೃಷ್ಟವಂತರಾಗಿದ್ದಾರೆ.


ಈ ಎಲ್ಲಾ ಬಹುಮಾನಗಳನ್ನು  ಮುಳಿಯ ಗ್ರಾಹಕರು ಗೆದ್ದಿರುತ್ತಾರೆ.


ಸದಾ ಸಂತೋಷ ನೀಡುವ ಮುಳಿಯ ಹಲವಾರು ವಿಶೇಷತೆಗಳೊಂದಿಗೆ, ಮತ್ತು ನಮ್ಮ ಯುನಿಕ್ ಡಿಸೈನ್ ಗಳು ಜನ ಮೆಚ್ಚುಗೆ ಪಡೆದಿದೆ. ಈ ಅದೃಷ್ಟದ ಬಹುಮಾನ ನಮಗೆ ಮತ್ತಷ್ಟು ಖುಷಿ ತಂದಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಸಂತಸ ವ್ಯಕ್ತಪಡಿಸಿದ್ದಾರೆ.


ಈ ಸಂದರ್ಭದಲ್ಲಿ ಶಾಖಾ ಪ್ರಬಂಧಕರು,  ಗ್ರಾಹಕರು  ಉಪಸ್ಥಿತರಿದ್ದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top