ದಿ| ಜಲಂಧರ ರೈ ಟ್ರೋಫಿ- ಕಬಡ್ಡಿ ಪಂದ್ಯಾಟ ಫಲಿತಾಂಶ

Upayuktha
0


ಮಂಗಳೂರು: ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿ (ರಿ) ಬೀರಿ ಕೋಟೆಕಾರ್ ಆಶ್ರಯದಲ್ಲಿ ಶ್ರೀ ಗಣೇಶ ಭಜನಾ ಮಂದಿರ ಬೀರಿ ನೆರಳಿನಲ್ಲಿ ಆನಂದಾಶ್ರಮ ಪ್ರೌಢಶಾಲಾ ಹಳೆವಿದ್ಯಾರ್ಥಿ ಸಂಘ ಮತ್ತು ದಿ ಜಲಂಧರ ರೈ ಇವರ ಹಿತೈಷಿಗಳ ಸಹಕಾರದೊಂದಿಗೆ ದಿವಂಗತ ಜಲಂಧರ ರೈಯವರ 25ನೇ ವರ್ಷದ ಸಂಸ್ಮರಣಾರ್ಥವಾಗಿ ಅಕ್ಟೋಬರ್ 19ರಂದು ಕೋಟೆಕಾರು ಬೀರಿಯ ಸಂಕೊಲಿಗೆ ಶಕ್ತಿ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಬಾಲಕ- ಬಾಲಕಿಯರ ವಿಭಾಗದ ಕಬಡ್ಡಿ ಪಂದ್ಯಾಟದ ವಿಜೇತರು:


ಬಾಲಕರ ವಿಭಾಗ: 

ಪ್ರಥಮ: ವಿವೇಕಾನಂದ ಪುತ್ತೂರು

15025/-  ನಗದು ಮತ್ತು ಜಲಂಧರ ರೈ ಟ್ರೋಫಿ 


ದ್ವಿತೀಯ: RMDS ವಗ್ಗ

10025/- ನಗದು ಮತ್ತು ಜಲಂಧರ ರೈ ಟ್ರೋಫಿ 


ತೃತೀಯ: RMS ವಿಟ್ಲ

5025/- ನಗದು ಮತ್ತು ಜಲಂಧರ ರೈ ಟ್ರೋಫಿ 


ಚತುರ್ಥ: ಭಗವತೀ ಆಂಗ್ಲ ಮಾಧ್ಯಮ ಶಾಲೆ ಸಂಕೊಳಿಗೆ

5025/- ನಗದು ಮತ್ತು ಜಲಂಧರ ರೈ ಟ್ರೋಫಿ 


ಬಾಲಕಿಯರ ವಿಭಾಗ:

ಪ್ರಥಮ: ರಾಮಕುಂಜೇಶ್ವರ ಪ್ರೌಢಶಾಲೆ ಪುತ್ತೂರು

15025/- ನಗದು ಮತ್ತು ಜಲಂಧರ ರೈ ಟ್ರೋಫಿ 


ದ್ವಿತೀಯ: ಭಗವತೀ ಆಂಗ್ಲ ಮಾಧ್ಯಮ ಶಾಲೆ ಸಂಕೊಳಿಗೆ

10025/- ನಗದು ಮತ್ತು ಜಲಂಧರ ರೈ ಟ್ರೋಫಿ 


ತೃತೀಯ: ವಿವೇಕಾನಂದ ಪುತ್ತೂರು

5025/- ನಗದು ಮತ್ತು ಜಲಂಧರ ರೈ ಟ್ರೋಫಿ 


ಚತುರ್ಥ: ಮೇರಿಸ್ ಮರ್ದಲ, ಬೆಳ್ತಂಗಡಿ

5025/- ನಗದು ಮತ್ತು ಜಲಂಧರ ರೈ ಟ್ರೋಫಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top