ರಾಘವೇಂದ್ರ ಸ್ವಾಮಿಗಳ ಮಠ; ವಾದ್ಯ ಸಂಗೀತ

Upayuktha
0



ಬೆಂಗಳೂರು: ಜಯನಗರ 5ನೇ ಬಡಾವಣೆಯ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಅಕ್ಟೋಬರ್ 9, ಗುರುವಾರ ಸಂಜೆ 5-15ಕ್ಕೆ  ನಾದಾಸ್ವಾದ ತಂಡದವರಿಂದ "ವಾದ್ಯ ಸಂಗೀತ" ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ನಂದಕಿಶೋರ್ ಆಚಾರ್  ತಿಳಿಸಿದ್ದಾರೆ. 


ಭಾಗವಹಿಸುವ ಕಲಾವಿದರು : ರಾಘವೇಂದ್ರ ಶೃಂಗೇರಿ ಮತ್ತು ಕೆ.ವಿ. ಶ್ರೇಯಸ್ (ಕೊಳಲು), ಜಿ.ವಿ. ಶ್ರೀಹರ್ಷ (ಪಿಟೀಲು), ಶ್ರೀವತ್ಸ ಕಶ್ಯಪ್ (ಮ್ಯಾಂಡೋಲಿನ್), ಅನಿರುದ್ಧ ವಾಸುದೇವ್ (ಮೃದಂಗ), ನಟರಾಜ್ ಶೃಂಗೇರಿ (ತಬಲಾ ಮತ್ತು ರಿದಂ ಪ್ಯಾಡ್), ಟಿ.ಎಸ್. ರಮೇಶ್ (ಕೀ-ಬೋರ್ಡ್). 


ಸ್ಥಳ : ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು41.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top