ಬೆಂಗಳೂರು: ಕನಕಪುರ ರಸ್ತೆಯ ವಸಂತಪುರದ ಇಸ್ಕಾನ್ ವೈಕುಂಠ ಬೆಟ್ಟದಲ್ಲಿ ಜರುಗುತ್ತಿರುವ ಕಾರ್ತೀಕ ದೀಪೋತ್ಸವದ ಪ್ರಯುಕ್ತ ಸೌಜನ್ಯ ಕಲ್ಚರಲ್ ಟ್ರಸ್ಟಿನ ಗುರುಗಳಾದ ವಿದುಷಿ ಸೌಜನ್ಯ ಎಸ್.ಆಚಾರ್ ತಮ್ಮ ಶಿಷ್ಯವೃಂದದೊಂದಿಗೆ ಹರಿನಾಮ ಸಂಕೀರ್ತನೆ ಕಾರ್ಯಕ್ರಮ ನಡೆಸಿಕೊಟ್ಟರು.
ಇವರ ಗಾಯನಕ್ಕೆ ಹಾರ್ಮೋನಿಯಂ ವಾದನದಲ್ಲಿ ಗಣೇಶ್ ಪ್ರಸಾದ್ ಮತ್ತು ತಬಲಾ ವಾದನದಲ್ಲಿ ಪ್ರೀತಮ್ ಹಳಿಬಂಡಿ ಸಾಥ್ ನೀಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ