ಸಂರಕ್ಷಣೆಯತ್ತ ಹೊಸ ಹೆಜ್ಜೆ
ಕೇರಳದ ಸಾಧಕ ಕೃಷಿಕರ ಜಮೀನಿನಲ್ಲಿ ವಾಣಿಜ್ಯ ಮಟ್ಟದಲ್ಲಿ ಬೆಳೆಯಲು ತಯಾರಾಗಿರುವ ಕರಿಯಾಲ ಹರಿವೆ. ಕೇರಳದ ಆಲೆಪ್ಪಿ ಜಿಲ್ಲೆಯಲ್ಲಿ ಸ್ನೇಹಿತರು ಪ್ರೀತಿಯಿಂದ ಕೊಡಮಾಡಿದ ಕರಿಯಾಲ ಹರಿವೆ ಬೀಜದಿಂದ ವೃತ್ತಿಪರ ಕೃಷಿ ಆರಂಭಿಸಿದ್ದಾರೆ ಪ್ರಗತಿಪರ ಕೃಷಿಕ ನಿಷಾದ್. ಸೆಪ್ಟೆಂಬರ್ 2 ರಂದು ಬಿತ್ತಿದ್ದಾರೆ. ಇನ್ನು ಒಂದು ವಾರದಲ್ಲಿ ಪುನರ್ನಾಟಿ ಮಾಡುತ್ತಾರೆ. ಸುಮಾರು 10,000 ಗಿಡ ಇರಬಹುದು.
ಈ ಪ್ರಯೋಗಕ್ಕೆ ಶುಭ ಹಾರೈಸೋಣ. ಆಗದೇ? ಈ ತಳಿಯ ಸಂರಕ್ಷಣೆ ಮತ್ತು ಪ್ರಸಾರಕ್ಕೆ ಈ ಹೆಜ್ಜೆ ದೊಡ್ಡ ಕೊಡುಗೆ ಆಗಬಹುದೆಂಬುದು ನಮ್ಮ ಹಾರೈಕೆ.
ಶ್ರೀಪಡ್ರೆ
ಅಡಿಕೆ ಪತ್ರಿಕೆ ಸಂಪಾದಕರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


