ಶರನ್ನವರಾತ್ರಿ ಸಂಗೀತ: ಕು. ವಸುಂಧರಾ ಕುಕ್ಕಿಲ ಗಾಯನ ಪ್ರಸ್ತುತಿ ನಾಳೆ

Upayuktha
0


ಬೆಂಗಳೂರು: ಶರನ್ನವರಾತ್ರಿ ಉತ್ಸವದ ಪ್ರಯುಕ್ತ ರಾಚೇನಹಳ್ಳಿಯ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ನಾಳೆ (ಸೆ.28) ಸಂಜೆ 7 ಗಂಟೆಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.


ಕು. ವಸುಂಧರಾ ಕುಕ್ಕಿಲ ಅವರ ಗಾಯನ ಪ್ರಸ್ತುತಿ ಇರಲಿದ್ದು, ವಿ. ವಾಸುಕಿ ಪರಿಮಳ ವಯೊಲಿನ್ ನಲ್ಲಿ ಹಾಗೂ ಉದಯ ಕೃಷ್ಣ ಜಿ ಮೃದಂಗದಲ್ಲಿ ಸಾಥ್‌ ನೀಡಲಿದ್ದಾರೆ.


ಕಲಾಸಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಆಯೋಜಕರು ಕೋರಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top