ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ವೈಚಾರಿಕ ಆಕ್ರಮಣ ಬಯಲಿಗೆ ಮುಂದಡಿ
ಬೆಂಗಳೂರು : ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ಧರ್ಮ, ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಹಿಂದೂ ಸಂತರು, ಆಧ್ಯಾತ್ಮಿಕ ಸಂಸ್ಥೆಗಳು, ಹಿಂದೂ ಮುಖಂಡರು ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಸುಳ್ಳು ಆರೋಪಗಳು, ಅಪಮಾನ ಹಾಗೂ ತೇಜೋವಧೆ ಮಾಡುವಂತಹ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಈ ಪಿತೂರಿಯನ್ನು ಅರ್ಬನ್ ನಕ್ಸಲರು ಹಾಗೂ ಕೆಲವು ಅಂತರಾಷ್ಟ್ರೀಯ ಶಕ್ತಿಗಳು ಸಹ ಬೆಂಬಲಿಸುತ್ತಿವೆ.
ಈ ಗಂಭೀರ ವಿಷಯವನ್ನು ಸಮಾಜದ ಮುಂದಿಡಲು ಮತ್ತು ನಿಜಾಂಶವನ್ನು ಬಯಲು ಮಾಡಲು, “ವೈಚಾರಿಕ ಆಕ್ರಮಣ: ಭಾರತದ ಆಂತರಿಕ ಶತ್ರು !!” ಎಂಬ ಶೀರ್ಷಿಕೆಯಡಿ ವಿಶೇಷ ಸಂವಾದವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿವರಗಳು :
ದಿನಾಂಕ : ಮಂಗಳವಾರ, 9 ಸೆಪ್ಟೆಂಬರ್ 2025
ಸಮಯ : ಸಂಜೆ 5:30 ಗಂಟೆಗೆ
ಸ್ಥಳ : ನ್ಯಾಷನಲ್ ಕಾಲೇಜ್ ಅಡಿಟೋರಿಯಂ, ಬಸವನಗುಡಿ, ಬೆಂಗಳೂರು
ಕಾರ್ಯಕ್ರಮದ ಗಣ್ಯರು :
* ಪಿ. ಕೃಷ್ಣ ಭಟ್, ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ
* ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು, ಯುವ ಬ್ರಿಗೇಡ್
* ಸಂದೀಪ್ ಬಾಲಕೃಷ್ಣ, ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರು, The Dharma Dispatch
* ವೃಷಾಂಕ ಭಟ್, ಸಂಪಾದಕರು, ಸಂವಾದ ಟಿವಿ, ಬೆಂಗಳೂರು
* ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
-ಮೋಹನ್ ಗೌಡ, ರಾಜ್ಯ ವಕ್ತಾರರು,
ಹಿಂದೂ ಜನಜಾಗೃತಿ ಸಮಿತಿ
(ಸಂಪರ್ಕ : 7204082609)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpg)
