ಬೆಂಗಳೂರು: ಆಶ್ವೀಜ ಮಾಸದ ಪ್ರಯುಕ್ತ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ "ಶ್ರೀನಿವಾಸ ಕಲ್ಯಾಣ" ಧಾರ್ಮಿಕ ಪ್ರವಚನ ಏರ್ಪಡಿಸಿದ್ದು, ವಿವರಗಳು ಈ ರೀತಿ ಇವೆ :
ಸುಧೀಂದ್ರನಗರ : ಪ್ರವಚನಕಾರರು : ದ್ವೈಪಾಯನಾಚಾರ್ ಜೋಶಿ, ಸಮಯ : ಸಂಜೆ 7-00ಕ್ಕೆ,
ಸ್ಥಳ : ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ ಈಜುಕೊಳದ ಬಡಾವಣೆ ಸುಧೀಂದ್ರನಗರ, ಬೆಂಗಳೂರು-560003.
ಸುಬ್ರಹ್ಮಣ್ಯನಗರ : ಪ್ರವಚನಕಾರು : ಕೃಷ್ಣಾಚಾರ್ ಗುಂಬಳ್ಳಿ, ಸಮಯ : ಸಂಜೆ 6-30ಕ್ಕೆ,
ಸ್ಥಳ : ವ್ಯಾಸರಾಜ ಮಠ (ಸೋಸಲೆ), 5ನೇ ಮುಖ್ಯರಸ್ತೆ, ಸುಬ್ರಹ್ಮಣ್ಯನಗರ, ರಾಜಾಜಿನಗರ 2ನೇ ಹಂತ ಬೆಂಗಳೂರು-560010.
ಪ್ರಕಾಶನಗರ : ಪ್ರವಚನಕಾರರು : ಪಿ. ವಾದಿಸಿಂಹಾಚಾರ್, ಸಮಯ : ಸಂಜೆ 7-00ಕ್ಕೆ.
ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, ಪ್ರಕಾಶನಗರ, ಬೆಂಗಳೂರು-560021.
ವಿಜಯನಗರ : ಪ್ರವಚನಕಾರರು : ಶ್ರೀ ಪವನಾಚಾರ್ಯ ಜಗೀರ್ದಾರ್. ಸಮಯ : ಸಂಜೆ 6-30ಕ್ಕೆ,
ಸ್ಥಳ : ವಿಜಯ ಮಧ್ವ ಸಂಘ, 37/2, ಗಂಗಾಧರ ಬಡಾವಣೆ, 2ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-560040.
ಮಲ್ಲೇಶ್ವರಂ : ಪ್ರವಚನಕಾರರು : ಚಂದ್ರಶೇಖರ ಆಚಾರ್ಯ, ಸಮಯ : ಸಂಜೆ 6-30ಕ್ಕೆ.
ಸ್ಥಳ : ಮಾಧ್ವ ಸಂಘ, 8ನೇ ಅಡ್ಡರಸ್ತೆ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


