ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸೆಪ್ಟೆಂಬರ್ 16 ರಿಂದ 18ರ ವರೆಗೆ ಪ್ರತಿದಿನ ಸಂಜೆ 6-00 ರಿಂದ 7-00 ಡಾ|| ಸುರೇಶ್ ಎಸ್. ಕುಮಾರ್ ಮತ್ತು ಸಂಗಡಿಗರಿಂದ "ಭಜನೆ" ಮತ್ತು ಅದೇ ದಿನಗಳಂದು ಸಂಜೆ 7-00 ರಿಂದ 8-00 ಶ್ರೀ ಚಂದ್ರಶೇಖರ ಭಟ್ ಅವರಿಂದ "ಧಾರ್ಮಿಕ ಪ್ರವಚನ".
ಸೆಪ್ಟೆಂಬರ್ 19, ಶುಕ್ರವಾರ ಸಂಜೆ 6-30 ರಿಂದ 8-00 ಲೋಕೇಶ್ ದಾಸ್ ಮತ್ತು ಸಂಗಡಿಗರಿಂದ "ಹರಿಕಥೆ" ಏರ್ಪಡಿಸಿದೆ ಎಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ.
ಸ್ಥಳ : ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು-560086.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpeg)
.jpeg) 
 
 
 
 
 
 
 
 
 
 
 

 
