ಉಡುಪಿ: ಶ್ರೀ ಲಕ್ಷ್ಮೀಗಣಪತಿ ವೈಭವ

Upayuktha
0


ಉಡುಪಿ: ಕರಾವಳಿಯೂ ಸೇರಿದಂತೆ ಕರ್ನಾಟಕದಲ್ಲೇ ಅತೀ ಅಪರೂಪದ್ದು ಎನ್ನಬಹುದಾದ ಉಡುಪಿ ಜಿಲ್ಲೆ ಕೆಮ್ಮಣ್ಣು ಗ್ರಾಮದ  ಖಂಡಿಗೆ ಮಠದಲ್ಲಿರುವ  ಶ್ರೀ ಲಕ್ಷ್ಮೀ ಗಣಪತಿ ಸನ್ನಿಧಿಯಲ್ಲಿ ಗಣೇಶ ಚತುರ್ಥಿ ಪರ್ವದಿನದಂದು ನಡೆದ ವೈಭವದ ಸುಂದರ ದೃಶ್ಯಗಳಿವು.


ಮಹಾಲಕ್ಷ್ಮೀಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವ ಈ ಮಹಾಗಣಪತಿಯು ಸಕಲೈಶ್ವರ್ಯ ಪ್ರದಾಯಕ, ಭಕ್ತಾಭೀಷ್ಟದಾಯಕನೂ ಆಗಿ ಪ್ರಾಚೀನ ಕಾಲದಿಂದ ಆರಾಧನೆಗೊಳ್ಳುತ್ತಿರುವುದು ಇಲ್ಲಿನ‌ ವಿಶೇಷ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top