ತೇಜಸ್‌-2025: ಆಳ್ವಾಸ್ ಕೇಂದ್ರೀಯ ಶಾಲೆ ಸಮಗ್ರ ಚಾಂಪಿಯನ್

Chandrashekhara Kulamarva
0

ದಕ್ಷಿಣ ಕನ್ನಡ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆ-ತೇಜಸ್ 2025




ಮೂಡುಬಿದಿರೆ: ಮಂಗಳೂರಿನ  ಸೈಂಟ್ ತೆರೇಸಾ ಶಾಲೆಯಲ್ಲಿ ಐಸಿಎಸ್‍ಇ ಮತ್ತು ಸಿಬಿಎಸ್‍ಇ ಶಾಲೆಗಳ ಸಂಘ (ಐಕ್ಸ್) ನಡೆಸಿದ ದಕ್ಷಿಣ ಕನ್ನಡ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆ-ತೇಜಸ್ 2025ನಲ್ಲಿ  ಆಳ್ವಾಸ್ ಕೇಂದ್ರೀಯ ಶಾಲೆ ಸಮಗ್ರ ಚಾಂಪಿಯನ್‍ಶಿಪ್‌ ಪಡೆದುಕೊಂಡಿತು.


‘ಬದುಕಿನ ವರ್ಣಪಟಲ’ ಎಂಬ ಮುಖ್ಯ ಥೀಮ್‍ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯ ಒಟ್ಟು 31 ಶಾಲೆಗಳು ಭಾಗವಹಿಸಿದ್ದವು. ವಿಜೇತ  ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top