ವಿ.ಕೆ. ಫರ್ನಿಚರ್ & ಎಲೆಕ್ಟ್ರಾನಿಕ್ಸ್ ವತಿಯಿಂದ ಆನ್‌ಲೈನ್ ಸ್ವಾತಂತ್ರ್ಯ ದಿನದ ಫ್ಯಾನ್ಸಿ ಡ್ರೆಸ್ ಸ್ಪರ್ಧೆ

Upayuktha
0





ಮಂಗಳೂರು: ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿ.ಕೆ. ಫರ್ನಿಚರ್ & ಎಲೆಕ್ಟ್ರಾನಿಕ್ಸ್ ವತಿಯಿಂದ ಆನ್‌ಲೈನ್ ಫ್ಯಾನ್ಸಿ ಡ್ರೆಸ್ ಸ್ಪರ್ಧೆ– 2025 ಏರ್ಪಡಿಸಲಾಗಿದೆ. ಈ ವೇದಿಕೆ ಮಕ್ಕಳ ಪ್ರತಿಭೆ, ಸೃಜನಶೀಲತೆ ಮತ್ತು ದೇಶಾಭಿಮಾನವನ್ನು ಪ್ರದರ್ಶಿಸಲು ಒಂದು ಸುವರ್ಣಾವಕಾಶವಾಗಿದೆ.

ಥೀಮ್: ನಿಮ್ಮ ಮಗುವನ್ನು ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ಸಿಂಗರಿಸಿ, ಇತ್ತೀಚಿನ ಫೋಟೋ/ ವೀಡಿಯೊ ಕಳುಹಿಸಿ.


ವಯೋಮಿತಿ/ವಿಭಾಗಗಳು:

• ಕಿಡ್ಸ್ (2 – 5 ವರ್ಷ): ಕೇವಲ ಫೋಟೊ

• ಸಬ್ ಜೂನಿಯರ್ (6– 10 ವರ್ಷ): ದೇಶಭಕ್ತಿ ಹಾಡಿನೊಂದಿಗೆ ವೀಡಿಯೊ

• ಜೂನಿಯರ್ (11– 14 ವರ್ಷ): ದೇಶಭಕ್ತಿ ಭಾಷಣದೊಂದಿಗೆ ವೀಡಿಯೊ


ಪ್ರತಿ ವಿಭಾಗದ ಬಹುಮಾನಗಳು:

1ನೇ ಬಹುಮಾನ– ಬೈಸಿಕಲ್ / ಸ್ಟಡಿ ಟೇಬಲ್

2ನೇ ಬಹುಮಾನ– ಸ್ಟಡಿ ಟೇಬಲ್ ವಿತ್ ಬುಕ್ ಶೆಲ್ಫ್ / ಪಿಯಾನೊ ಕೀಬೋರ್ಡ್

3ನೇ ಬಹುಮಾನ** – ಬುಕ್ ಶೆಲ್ಫ್

ಪ್ರತಿ ವಿಭಾಗದಲ್ಲೂ 5 ಉತ್ತಮ ಪ್ರದರ್ಶನಕ್ಕೆ ಬಹುಮಾನಗಳು ಲಭ್ಯವಿವೆ.


ಎಲ್ಲಾ ವಿಜೇತರಿಗೆ ಪ್ರಮಾಣಪತ್ರ ಮತ್ತು ಪದಕ. ಆನ್‌ಲೈನ್ ಭಾಗವಹಸಿದ ಎಲ್ಲರಿಗೂ ಪ್ರಮಾಣಪತ್ರ ದೊರೆಯಲಿದೆ. ಫೋಟೊ /ವೀಡಿಯೊ ಕಳುಹಿಸಲು ಕೊನೆ ದಿನಾಂಕ: ಆಗಸ್ಟ್ 16, 2025, ಫೋಟೊ / ವಿಡಿಯೋ ತೆಗೆದಾಗ ದಿನಾಂಕ, ಸಮಯ, ಸ್ಥಳವನ್ನು ಕ್ಯಾಮೆರಾ ಅಥವಾ ಜಿಪಿಎಸ್ ಟೈಮರ್ ಆಪ್‌ನಲ್ಲಿ ಸಕ್ರಿಯಗೊಳಿಸಿ. ಭಾಷಾ ಆಯ್ಕೆಗಳು: ಇಂಗ್ಲಿಷ್, ಹಿಂದಿ ಅಥವಾ ಕನ್ನಡ. ಭಾಷಣ: ಕನಿಷ್ಠ 2 ನಿಮಿಷ | ಹಾಡು: ಕನಿಷ್ಠ 3 ನಿಮಿಷ


ಸಲ್ಲಿಸುವ ವಿಧಾನ: ಮಗುವಿನ ಎರಡು ಕೋನಗಳ ಫೋಟೋ ಮತ್ತು ಒಂದು ಪ್ರದರ್ಶನ ವಿಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸಿ:  8748800666 / 7349299174 / 7026637705 / ಇಮೇಲ್: vkwebmail123@gmail.com


ಮಗುವಿನ ಹೆಸರು, ವಯಸ್ಸು, ಫೋಟೊ, ವಿಳಾಸ, ಸಂಪರ್ಕ ಸಂಖ್ಯೆ, ಶಾಲೆಯ ಹೆಸರು, ತರಗತಿ ಹಾಗೂ ಸ್ಥಳವನ್ನು ಸೇರಿಸಿ ಕಳುಹಿಸಿ. ಸೂಚನೆ: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ ಮಕ್ಕಳಿಗೆ ಮಾತ್ರ ಭಾಗವಹಿಸುವಿಕೆಗೆ ಅವಕಾಶವಿದೆ. 


ಹೆಚ್ಚಿನ ಮಾಹಿತಿಗೆ: 

http://www.vkfu rnitureandelectronics.com ಭೇಟಿ ನೀಡಿ 

VK Furniture & Electronics ಫೇಸ್‌ಬುಕ್/ಇನ್‌ಸ್ಟಾಗ್ರಾಮ್ ಪುಟವನ್ನು ಅನುಸರಿಸಿ ವಿಜೇತರ ವಿವರಗಳನ್ನು ತಿಳಿದುಕೊಳ್ಳಿ. 


ನಮ್ಮ ಪುಟ್ಟ ನಕ್ಷತ್ರಗಳ ನಗುಮುಖದಲ್ಲಿ ದೇಶಾಭಿಮಾನ ಹೊಳೆಯಲಿ!


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top