ಮಂಗಳೂರು: ತುಳುಕೂಟ (ರಿ) ಕುಡ್ಲದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗರನ್ನು ಕಾರ್ಯಕಾರಿ ಸಮಿತಿ ವತಿಯಿಂದ ಪತ್ತು ಮುಡಿ ಸಭಾಭವನದಲ್ಲಿ 'ಸುಮನಾ ರೆಸಿಡೆನ್ಸಿ'ಯ ಮಾಲಕಿ ಸುಮಲತಾ ಎನ್. ಸುವರ್ಣ ಸನ್ಮಾನಿಸಿದರು.
ಹಿರಿಯರಾದ ಎ.ಸಿ.ಭಂಡಾರಿ, ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಸಾಹಿತಿ ಮುದ್ದು ಮೂಡುಬೆಳ್ಳೆ, ತುಳು ಕೂಟದ ರೊ.ಜೆ.ವಿ.ಶೆಟ್ಟಿ, ವರ್ಕಾಡಿ ರವಿ ಅಲೆವೂರಾಯ, ನಾರಾಯಣ ಬಿ.ಡಿ, ಕದ್ರಿ ನಾಗೇಶ್ ದೇವಾಡಿಗ, ಮಮತಾ ಪ್ರವೀಣ್, ಕಾಮಾಕ್ಷಿ ಸುಭಾಸ್, ರಮೇಶ್ ಕುಲಾಲ್ ಬಾಯಾರ್, ಭಾಸ್ಕರ್ ಬರ್ಕೆ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ