ಕಾಂಗ್ರೆಸ್ ಸರ್ಕಾರದಿಂದ ಕೋಟ್ಯಂತರ ಮೂರ್ತಿ ಪೂಜಕರಿಗೆ ಅವಮಾನ

Upayuktha
0


ಚಾಮುಂಡೇಶ್ವರಿ ಹಿಂದುಗಳ ಆಸ್ತಿಯಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಅತ್ಯಂತ ಆಘಾತಕಾರಿಯಾದುದು. ಮೈಸೂರಿನಲ್ಲಿ ಸಾಕಾರ ರೂಪಿಣಿಯಾಗಿ ಆರಾಧನೆಗೊಳ್ಳುತ್ತಿರುವ ಚಾಮುಂಡೇಶ್ವರಿ ತಾಯಿ ಮೂರ್ತಿ ಪೂಜೆಯನ್ನು ಒಪ್ಪಿರುವ ಸಮಸ್ತ ಹಿಂದು ಸಮಾಜದ ಆಸ್ತಿಯಲ್ಲದೇ ಮೂರ್ತಿ ಭಂಜಕ ಧರ್ಮದವರ ಆಸ್ತಿ ಹೇಗಾದಾಳು? ಸ್ವಾರ್ಥ ರಾಜಕೀಯಕ್ಕೆ ಹಿಂದುಗಳ ಸ್ವಾಭಿಮಾನವನ್ನು ಕೆಣಕುವುದನ್ನು ನಾಡಿನ ಕೋಟ್ಯಂತರ ಮೂರ್ತಿಪೂಜಕ ಹಿಂದು ಸಮಾಜ ತೀವ್ರವಾಗಿ ಖಂಡಿಸಬೇಕು.


ಇಂತಹ ಅಸಂಬದ್ಧ ಹೇಳಿಕೆಗಳಿಂದ ಹಿಂದು ಸಮಾಜಕ್ಕೆ ದ್ರೋಹ ಬಗೆಯುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಹಿಂದುಗಳ ಭಾವನೆಗಳೊಂದಿಗೆ ಚಲ್ಲಾಟವಾಡುತ್ತಿದ್ದು ಹಿಂದುಗಳು ಇದಕ್ಕೆ ತಕ್ಕ ಉತ್ತರ ನೀಡಲು ಸಿದ್ಧರಾಗಬೇಕು.


- ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top