ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರಿಗೆ ಗೃಹವಂದನೆ

Chandrashekhara Kulamarva
0


ಮಂಗಳೂರು: ಯಕ್ಷ ಗುರು, ಸಾಧಕ ವರ್ಕಾಡಿ ರವಿ ಅಲೆವೂರಾಯರನ್ನು ಗುರುಪೂರ್ಣಿಮೆಯ ಪ್ರಯುಕ್ತ ಭಾಜಪದ ಪದಾಧಿಕಾರಿಗಳು ಗೃಹವಂದನೆ ಮೂಲಕ ಗೌರವಿಸಿದರು.

ಮನಪಾದ ಮಾಜಿ ಮೇಯರ್ ಮನೋಜ್ ಕುಮಾರ್, ಕಿಶೋರ್ ಬಾಬು, ರವಿಪ್ರಸಾದ್, ಭರತ್ ಪ್ರಕಾಶ್, ಜಯಲಕ್ಷ್ಮೀ ನವೀನ್, ಪವಿತ್ರಾ ನಿರಂಜನ್, ನಯನಾ ಕೋಟ್ಯಾನ್, ಭಾರತಿ ಶರತ್ ಪಾಲ್ದಡಿ, ಸೌಪರ್ಣಿಕಾ, ಲೋಕನಾಥ ಬಂಗೇರ, ರಾಘವ ಶೆಟ್ಟಿ, ಗಣೇಶ್ ರೈ, ಕಾರ್ತಿಕ್ ಕುಮಾರ್, ಶೈಲೇಶ್ ಕೋಡಿಕಲ್ ಗೃಹವಂದನೆ ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top