ಉಡುಪಿಯ ಸಿಟಿ ನರ್ಸಿಂಗ್ ಹೋಮ್‌ನಲ್ಲಿ ಉಚಿತ ಸಂತಾನೋತ್ಪತ್ತಿ ಮತ್ತು ಮಹಿಳಾ ಆರೋಗ್ಯ ಶಿಬಿರ

Upayuktha
0




ಉಡುಪಿ: ಬಂಜೆತನ ಎನ್ನುವುದು ಚಿಕಿತ್ಸೆ ನೀಡಬಹುದಾದ ವೈದ್ಯಕೀಯ ಕ್ಷೇತ್ರದ ಮತ್ತೊಂದು ಕೊಡುಗೆಯಾಗಿದೆ. ಬರ‍್ಲಾ ಫರ್ಟಿಲಿಟಿ ಮತ್ತು ಐವಿಎಫ್ ಹಾಗೂ ARMC IVF ಫರ್ಟಿಲಿಟಿ ಸೆಂಟರ್, ಉಡುಪಿಯ ಸಿಟಿ ನರ್ಸಿಂಗ್ ಹೋಮ್ ಇವರ ಸಂಯೋಜನೆಯಲ್ಲಿ ಶನಿವಾರ, ಜುಲೈ 19, 2025 ರಂದು ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಉಡುಪಿಯ ವಿದ್ಯಾರಣ್ಯ ಮಾರ್ಗ, ಅಲಂಕಾರ್ ಥಿಯೇಟರ್ ಹಿಂದೆ ಇರುವ ಸಿಟಿ ನರ್ಸಿಂಗ್ ಹೋಮ್‌ನಲ್ಲಿ ಬಂಜೆತನ ತಪಾಸಣೆ ಮತ್ತು ಮಹಿಳಾ ಆರೋಗ್ಯ ಉಚಿತ ಶಿಬಿರ ಏರ್ಪಡಿಸಿದ್ದು, ಕೆಳಗಿನ ಯಾವುದೇ ಸಮಸ್ಯೆಗಳಿದ್ದಲ್ಲಿ ಈ ಶಿಬಿರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿರಿ.


* ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ

* ಅನೇಕ ಬಾರಿ ಗರ್ಭಪಾತವಾಗಿದ್ದರೆ

*  ಅನೇಕ ಐಯುಐ ಅಥವಾ ಐವಿಎಫ್ ವೈಫಲತೆ ಹೊಂದಿದ್ದರೆ

* ರಿಪೋರ್ಟ್ ನಾರ್ಮಲ್ ಇದ್ದು ಗರ್ಭ ಧರಿಸಲು ಅಸಾಧ್ಯವಾಗಿದ್ದರೆ

* ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಅಥವಾ ವೀರ್ಯಾಣು ಇಲ್ಲದಿರುವುದು

* ಪಿಸಿಒಎಸ್ ಸಮಸ್ಯೆ, ಫೆಲೋಪಿಯನ್ ನಾಳದಲ್ಲಿ ಅಡಚಣೆ, ಎಂಡೋಮೆಟ್ರಿಯಾಸಿಸ್ ಅಥವಾ  

    ಗರ್ಭಾಶಯದ ಫೈಬ್ರಾಯ್ಡ್ ನಂತಹ ಸಮಸ್ಯೆ ಇದ್ದರೆ

* ದ್ವಿತೀಯ ಅಭಿಪ್ರಾಯ

ಡಾ| ಇಂದಿರಾ ವಿ ಶಾನ್‌ಭಾಗ್ ಮತ್ತು ಡಾ| ಸೂಸನ್ ಪ್ರದೀಪ್, IVF ಸ್ಪೆಶಲಿಸ್ಟ್- ARMC IVF ಫರ್ಟಿಲಿಟಿ ಸೆಂಟರ್, ಮಂಗಳೂರು ಇಲ್ಲಿಯ ಪ್ರಮುಖ ವೈದ್ಯರು ಈ ಶಿಬಿರದಲ್ಲಿ ನಿಮಗೆ ಉಚಿತವಾಗಿ ಮಾಹಿತಿ ಒದಗಿಸಲಿರುವರು.  ಶಿಬಿರದಲ್ಲಿ ಭಾಗವಹಿಸಿದವರಿಗೆ ಚಿಕಿತ್ಸಾ ಪ್ಯಾಕೇಜ್‌ಗಳ ಮೇಲೆ ರೂ.15000ದ ವರೆಗೆ ರಿಯಾಯಿತಿ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ ಹೆಸರು ನೋಂದಾಯಿಸಿಕೊಳ್ಳಿ: 8904080239 / 8762556458



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top