ದಾವಣಗೆರೆ: ಕೇರಳ ರಾಜ್ಯದ ವಿ ಕೆ ಕೃಷ್ಣ ಮೇನನ್ ಇಂಡೋರ್ ಸ್ಟೇಡಿಯಂ ಕೊಹಿಕೋಡೆ (kozhikode) ಯಲ್ಲಿ 2025 ಆಗಸ್ಟ್ 2 ರಿಂದ 7 ರ ವರೆಗೆ 6 ದಿನಗಳಕಾಲ ನೆಡೆಯಲಿರುವ ರಾಷ್ಟ್ರಮಟ್ಟದ ಹಿರಿಯರ ಪುರುಷರ ಹಾಗು ಮಹಿಳಿಯರ ಇಕ್ವಿಪ್ಪೆಡ್ ಮತ್ತು ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಸ್ಪರ್ಧೆಗೆ ತೀರ್ಪುಗರರಾಗಿ ದಾವಣಗೆರೆಯ ಹೆಸರದಾಂತ ಅಂತರ ರಾಷ್ಟ್ರೀಯ ಕ್ರೀಡಾಪಟುವಾದ ಗಂಗನರಸಿ ಗ್ರಾಮದ ದಾವಣಗೆರೆಯ ಶಂಕರ್ ವಿಹಾರ್ ಬಡಾವಣೆ "ಬಿ " ಬ್ಲಾಕ್ ವಾಸಿ ಎಂ. ಮಹೇಶ್ವರಯ್ಯ, ಪವರ್ಲಿಫ್ಟಿಂಗನಲ್ಲಿ ಜೀವಮಾನದ ಪ್ರಶಸ್ತಿ ವಿಜೇತರು, ಸ್ಟ್ರಾಂಗ್ ಮ್ಯಾನ್ ಆಫ್ ಏಷ್ಯಾ ಪ್ರಶಸ್ತಿ ವಿಜೇತರು ಹಾಗು ರಾಷ್ಟ್ರೀಯ ಕೆಟಗರಿ -1 ತೀರ್ಪುಗಾರರು, ಇವರುಗಳು ಆಯ್ಕೆ ಯಾಗಿದ್ದಾರೆ.
ಇವರಿಗೆ ಬಿರೇಶ್ವರವ್ಯಾಯಾಮಶಾಲೆಯ, ಗ್ರೂಪ್ ಆಫ್ ಐರನ್ ಗೇಮ್ಸ್ ನ, ನಗರಸಭೆ ವ್ಯಾಯಾಮಶಾಲೆಯ, ಎಲ್ಲಾ ಹಿರಿಯ, ಕಿರಿಯ ಕ್ರೀಡಾಪಟುಗಳು, ಗಂಗನರಸಿ ಗ್ರಾಮಸ್ತರು, ಅಧಿಕಾರವರ್ಗದವರು, ಎಲ್ಲಾ ಕ್ರೀಡಾಭಿಮಾನಿಗಳು, ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ