ಸುಬ್ರಹ್ಮಣ್ಯನಗರ ವ್ಯಾಸರಾಜ ಮಠದಲ್ಲಿ ಶ್ರೀಪಾದರಾಜರ ಆರಾಧನೆ

Upayuktha
0


ಬೆಂಗಳೂರು:  ಸುಬ್ರಹ್ಮಣ್ಯನಗರದ ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಜೂನ್ 10 ರಂದು 'ಹರಿದಾಸ ಸಾಹಿತ್ಯ ಪ್ರವರ್ತಕ'ರಾದ ಶ್ರೀ ಶ್ರೀಪಾದರಾಜರ ಆರಾಧನೆ ನೆರವೇರಿತು.

ಅಂದು ಬೆಳಿಗ್ಗೆ ಫಲ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಜಕ್ಕೂರಿನ ಶ್ರೀ ವಿಜಯ ವಿಠಲ ಭಜನಾ ಮಂಡಳಿ  ಹಾಗೂ ಇನ್ನಿತರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ರಥೋತ್ಸವ, ಶ್ರೀ ರಾಘವೇಂದ್ರ ಆಚಾರ್ಯರಿಂದ ಶ್ರೀ "ಶ್ರೀಪಾದರಾಜರ ಮಹಿಮೆ" ವಿಷಯವಾಗಿ ಪ್ರವಚನ, ಮಹಾಮಂಗಳಾರತಿ, ಅಲಂಕಾರ ಪಂಕ್ತಿ ಸೇವಾ ಕಾರ್ಯಗಳು ಜರುಗಿದವು .


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top