ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ "ಸಂಸ್ಕೃತ ಅಂತರಾಧ್ಯಯನ ವೃತ್ತಮ್" ಇದರ ಸಂಯೋಜಕಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಅಂಜನಾ ಆಯ್ಕೆಯಾಗಿದ್ದಾಳೆ.
ಸಹ ಸಂಯೋಜಕಿಯಾಗಿ ದ್ವಿತೀಯ ಕಲಾ ವಿಭಾಗದ ಶ್ರೀಪೂರ್ಣಾ, ತರಗತಿವಾರು ಸಂಯೋಜಕರಾಗಿ ದ್ವಿತೀಯ ವಿಜ್ಞಾನದ ಯಶಸ್ ಕಾಕತ್ಕರ್, ಆಕಾಶ್ ಪ್ರಭು, ಸಮೃದ್ಧಿ; ದ್ವಿತೀಯ ವಾಣಿಜ್ಯಶಾಸ್ತ್ರದ ಸುನಿಲ್ ಗೊರೈ, ಮಂಜುನಾಥ ಪ್ರಭು; ದ್ವಿತೀಯ ಕಲಾವಿಭಾಗದ ಲಿಖಿತಾ, ಪ್ರಥಮ ವಿಜ್ಞಾನದ ಟಿ.ಪಿ ಹಿತಾ, ಸಹನಾ, ಭೂಮಿಕಾ, ಅನನ್ಯ; ಪ್ರಥಮ ವಾಣಿಜ್ಯಶಾಸ್ತ್ರದ ಆರ್ಯನ್, ನಿಹಾರಿಕಾ, ಯಶಸ್; ಪ್ರಥಮ ಕಲಾವಿಭಾಗದ ಚಿರಂತ್ ಇವರು ಆಯ್ಕೆಯಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ