ರಾಮಲಲ್ಲಾ ದರ್ಬಾರ್ ಉತ್ಸವ ಉದ್ಘಾಟನೆ

Upayuktha
0


ಅಯೋಧ್ಯೆ: ಅಯೋಧ್ಯಾ ರಾಮಮಂದಿರ ಸಂಕೀರ್ಣದಲ್ಲಿ ಗುರುವಾರ ರಾಮಲಲ್ಲಾ ದರ್ಬಾರ್ ಉದ್ಘಾಟನೋತ್ಸವ ವೈಭವದಿಂದ ನೆರವೇರಿತು. ಉ.ಪ್ರ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್, ಜನ್ಮಭೂಮಿ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಹಿತ ಟ್ರಸ್ಟ್ ಸದಸ್ಯರು, ವೈದಿಕರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಅಯೋಧ್ಯಾ ರಾಮಮಂದಿರ ಸಂಪರ್ಕಿಸುವ ನಾಲ್ಕು ಗೇಟ್‌ಗಳಿಗೆ ಆಚಾರ್ಯ ಮಧ್ವ, ಆಚಾರ್ಯ ಶಂಕರ, ಆಚಾರ್ಯ ರಾಮಾನುಜ, ಆಚಾರ್ಯ ರಾಮಾನಂದಾಚಾರ್ಯರ ಹೆಸರು ಅಂತಿಮಗೊಳಿಸಿದೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top