ಒಂದೇ ಗಿಡ, ಒಂದೇ ರಾತ್ರಿ ಒಟ್ಟಿಗೇ ಅರಳಿದವು 64 ಬ್ರಹ್ಮ ಕಮಲಗಳು

Upayuktha
0

ಉಳ್ಳಾಲ ತಾಲೂಕು ಮುಡಿಪು ಸಮೀಪದ ಕುರ್ನಾಡು ಬೆಟ್ಟು ಮಲ್ಲೂರು ನಾರಾಯಣ ಆಚಾರ್ಯರ ಮನೆಯಲ್ಲಿ ಇತ್ತೀಚೆಗೆ ಒಂದೇ ದಿನ 64 ಬ್ರಹ್ಮಕಮಲ ಹೂ ಅರಳಿ ಸುಗಂಧ ಸೂಸಿದೆ. ಹೂ ಅರಳಿದ ದೃಶ್ಯ ಸೆರೆ ಹಿಡಿಯಲು ಆಚಾರ್ಯರ ಮನೆಯವರು ಮಧ್ಯರಾತ್ರಿ 12 ಗಂಟೆ ತನಕ ಹೆಲೋಜಿನ್‌ ಲೈಟ್‌ ಉರಿಸಿ ಕಾದಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top