ಎಕ್ಸಾನ್‌ಮೊಬಿಲ್ ಲೂಬ್ರಿಕಂಟ್ಸ್ ಅಭಿಯಾನ ಜಾಹೀರಾತು

Upayuktha
0

ಮಂಗಳೂರು :ದೇಶದಲ್ಲಿ ಮೊಬಿಲ್ ಟಿಎಂ ಬ್ರಾಂಡ್ ಲೂಬ್ರಿಕಂಟ್‌ಗಳನ್ನು ಮಾರಾಟ ಮಾಡುವ ಎಕ್ಸಾನ್‌ಮೊಬಿಲ್ ಅಂಗ ಸಂಸ್ಥೆ ಎಕ್ಸಾನ್‌ಮೊಬಿಲ್ ಲೂಬ್ರಿಕಂಟ್ಸ್  ಪ್ರಸ್ತುತ ಚಾಲ್ತಿಯಲ್ಲಿರುವ ಅಭಿಯಾನದ ಭಾಗವಾಗಿ ತನ್ನ ಹೊಸ ಜಾಹೀರಾತು ಬಿಡುಗಡೆ ಘೋಷಿಸಿದೆ. 

ಇತ್ತೀಚಿನ ಕಂತು ವಿಶ್ವದ ಪ್ರಮುಖ ಸಿಂಥೆಟಿಕ್ ಎಂಜಿನ್ ಆಯಿಲ್ ಬ್ರಾಂಡ್ ಮೊಬಿಲ್1 ಟಿಎಂ ಹೈಲೈಟ್ ಮಾಡುತ್ತದೆ. ಬಾಲಿವುಡ್ ಐಕಾನ್, ಹೃತಿಕ್ ರೋಷನ್ ಅವರನ್ನು ಒಳಗೊಂಡ ಈ ಜಾಹೀರಾತು  ಹೃತಿಕ್ ಅವರ ಉತ್ಸಾಹ, ಕನಸುಗಾರರು ಮತ್ತು ನನಸುಗಾರರ ರಾಷ್ಟ್ರವಾಗಿರುವ ಭಾರತ, ಹಾಗೂ ಮೊಬಿಲ್ 1ಟಿಎಂ ನಡುವೆ ಸಾಂಗತ್ಯವಿರುವ ಬಗ್ಗೆ ಗಮನ ಸೆಳೆಯುತ್ತದೆ.

ಇವುಗಳಲ್ಲಿ ಸಮಾನವಾದ ಅಂಶವೆಂದರೆ ನಿರಂತರವಾಗಿ ಶ್ರೇಷ್ಠತೆಯನ್ನು ಅನ್ವೇಷಿಸುವ ಗುಣ ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಅವರ ತಂದೆ, ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ರಾಕೇಶ್ ರೋಷನ್ ಅವರನ್ನು ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟುಗೂಡಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸುವ, ಕಾಲಕ್ಕೆ ತಕ್ಕಂತೆ ವಿಕಸನಗೊಂಡು ನಿಮ್ಮ ಎಂಜಿನನ್ನು ಸದಾ ಹೊಸದರಂತೆ ಚಾಲನೆಯಲ್ಲಿಡಲು ನವೀನ ಮತ್ತು ಅತ್ಯುನ್ನತ  ಎಂಜಿನ್ ತೈಲಗಳನ್ನು ನೀಡುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಚಾರ್ಲಿನ್‌ ತಿಳಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top