ಎಸ್ಸೆಸ್ಸೆಲ್ಸಿಯಲ್ಲಿ ಎಸ್.ಜಿ.ಟಿ ಶಾಲೆಗೆ ಉತ್ತಮ ಫಲಿತಾಂಶ

Chandrashekhara Kulamarva
0



ಬಳ್ಳಾರಿ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಗುರು ತಿಪ್ಪೇರುದ್ರ ಇಂಗ್ಲೀಷ್ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ೨೦೨೪-೨೫ಸಾಲಿನ ೧೦ನೇ ತರಗತಿಯ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿರುತ್ತಾರೆ.  

ಒಟ್ಟು ೧೬ ವಿದ್ಯಾರ್ಥಿಗಳು ಡಿಸ್ಟಿಂಕ್ಷಷನ್, ೪೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು ೧೮ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದಿರುತ್ತಾರೆ. ಸಂಜನಾ ಮೊದಲನೆ ಸ್ಥಾನ, ನವತೇಜಶ್ವಿನಿ ದ್ವಿತೀಯ ಸ್ಥಾನ, ಸ್ನೇಹ ತೃತೀಯ ಸ್ಥಾನ, ಅಂಕಿತ ನಾಲ್ಕನೇ ಸ್ಥಾನ, ಕೆ ತನುಷ್ರಿ ಐದನೇ ಸ್ಥಾನ ಪಡೆದಿದ್ದಾರೆ. 

ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಎಸ್. ಎನ್. ರುದ್ರಪ್ಪನವರು,  ಕಾರ್ಯದರ್ಶಿಗಳಾದ ಜಿ. ನಾಗರಾಜ್, ಎಸ್.ಜಿ.ಟಿ ಶಾಲೆಯ ನಿದೇರ್ಶಕರಾದ ಜಿ. ಮಂಜುಳ, ಶಾಲೆಯ ಮುಖ್ಯೋಪದ್ಯಾಯರಾದ ಎಂ.ಡಿ ಇಲಿಯಾಸ್ ರವರು, ಸೌಮ್ಯ ಕೆ.ಪಿ, ಉಮಾದೇವಿ, ವೇಣು ಪ್ರಶಾಂತ್, ಖತೀಜ ಬೇಗಂ, ದಿವ್ಯ, ಮಾದುರಿ, ಕೀರ್ತಿ, ಪರಿಮಳ, ಜಯಲಕ್ಷ್ಮೀ  ಹಾಗೂ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. 

Post a Comment

0 Comments
Post a Comment (0)
To Top