ನೂತನ ಕಾರ್ಮಿಕ ಸಂಘ ಉದ್ಘಾಟನೆ

Upayuktha
0 minute read
0


ಬಳ್ಳಾರಿ:  ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್  ಇಂದಿರಾನಗರದ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಯುವ ಕಾರ್ಮಿಕರ ಸಂಘದ ಉದ್ಘಾಟನೆ ಮಾಡಿದರು. 


ಮಾಜಿ ಮೇಯರ್ರಾಜೇಶ್ವರಿ ಸುಬ್ಬರಾಯುಡು, ಮುಖಂಡರಾದ ಎಲ್ ಮಾರೆಣ್ಣ, ಅನಂತ್ ಕುಮಾರ್, ಹುಸೇನಪ್ಪ, ಜೆ ಸತ್ಯಬಾಬು, ಹೆಚ್ ಸಿದ್ದೇಶ್, ಶ್ರೀನಿವಾಸ್ ಭಂಡಾರಿ, ಮಲ್ಲಿಕಾರ್ಜುನ ಮತ್ತು ಮಹಾನಗರ ಪಾಲಿಕೆ ಸದಸ್ಯರಾದ ಮಿಂಚುಸೀನ ಮುಂತಾದವರು ಉಪಸ್ಥಿತರಿದ್ದರು.








إرسال تعليق

0 تعليقات
إرسال تعليق (0)
To Top