ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಪ್ರಸಾರ ಭಾಷಣದ ಮುಖ್ಯಾಂಶಗಳು

Upayuktha
0


ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.


"ಸಿಂದೂರ ಅಳಿಸಿದರೆ ಏನಾಗುತ್ತೆ ಅಂತ ತೋರಿಸಿಕೊಟ್ಟಿದ್ದೇವೆ"


"ನೂರಕ್ಕೂ ಹೆಚ್ಚು ಭಯೋತ್ಪಾದಕರ ವಧೆ ಆಗಿದೆ"


"ಉಗ್ರರ ಕೇಂದ್ರ ಕಛೇರಿಗಳು ಧ್ವಂಸವಾಗಿವೆ"


"ಉಗ್ರ ದಾಳಿಯಾದ್ರೆ ನಾವು ಭಯೋತ್ಪಾದನೆಯ ಬೇರಿಗೆ ಹೋಗಿ ದಾಳಿ ಮಾಡುತ್ತೇವೆ"


"ಉಗ್ರವಾದ ಮತ್ತು ಉಗ್ರವಾದ ಪೋಷಕರನ್ನು ಪ್ರತ್ಯೇಕವಾಗಿ ನೋಡುವುದಿಲ್ಲ"


"ನ್ಯೂಕ್ಲಿಯರ್ ಬ್ಲಾಕ್‌ಮೇಲ್ ಸಹಿಸುವುದಿಲ್ಲ"


"ರಕ್ತ ನೀರು ಒಟ್ಟಿಗೆ ಹರಿಯುವುದಿಲ್ಲ"


ಮೋದಿಯವರ ಆಕ್ರೋಶದ ಮಾತುಗಳು ಭಾರತ ದೇಶದ ಜನರಿಗೆ ಬಲ ಕೊಟ್ಟಿದೆ.  


ಮೋದಿಯವರ ಆಕ್ರೋಶದ ಮಾತುಗಳು  ಭಯೋತ್ಪಾದಕರಿಗೆ ಕಠಿಣ ವಾರ್ನಿಂಗ್ ಸಂದೇಶ ನೀಡಿದೆ.


ಮೋದಿಯವರಿಗೊಂದು ಸೆಲ್ಯೂಟ್.


ಭಾರತದ ಪ್ರತೀ ಸೈನಿಕರಿಗೂ ಸೆಲ್ಯೂಟ್.


ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.


- (ಸಂಕಲನ) ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top