ಹಾರ್ಪಿಕ್‌ ಗೃಹ ನೈರ್ಮಲ್ಯ ಅಭಿಯಾನ

Upayuktha
0


ಮಂಗಳೂರು: ದೇಶದ ನಂಬರ್ ಒಂದು ಶೌಚಾಲಯ ಮತ್ತು ಬಾತ್‌ರೂಮ್ ಕ್ಲೀನರ್ ಮತ್ತು100 ದಶ ಲಕ್ಷಕ್ಕೂ ಹೆಚ್ಚು ಮನೆಗಳ ವಿಶ್ವಾಸ ಗಳಿಸಿದ ಗೃಹ ನೈರ್ಮಲ್ಯ ಪರಿಹಾರಗಳ ಪ್ರವರ್ತಕ ಹಾರ್ಪಿಕ್, ಬಾಲಿವುಡ್‌ನ ದೊರೆ ಶಾರುಖ್ ಖಾನ್ಅವರನ್ನು ತನ್ನ ರಾಯಭಾರಿಯಾಗಿ ಸ್ವಾಗತಿಸುವ ಮೂಲಕ ತನ್ನ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣವನ್ನು ಘೋಷಿಸುತ್ತಿದೆ. 

ಈ  ಸಹಭಾಗಿತ್ವವು ಹಾರ್ಪಿಕ್‌ನ ಶ್ರೇಷ್ಠ ಸ್ವಚ್ಛತೆಯ ವಿಶ್ವಾಸಾರ್ಹ ಪರಂಪರೆಯನ್ನು ಶಾರುಖ್ ಖಾನ್ ಅವರ ನಿರಂತರ ಜನ ಪ್ರಿಯತೆ, ಹಂಚಿಕೆಯ ಮೌಲ್ಯಗಳು ಮತ್ತು ಭಾರತೀಯ ಕುಟುಂಬಗಳಲ್ಲಿನ ಅಪಾರ ಪ್ರಭಾವದೊಂದಿಗೆ ಒಂದುಗೂಡಿಸುತ್ತದೆ. ಒಂದು ಶತಮಾನಕ್ಕೂ ಹೆಚ್ಚು ಕಾಲ, ಹಾರ್ಪಿಕ್ ಜಾಗತಿಕವಾಗಿ ನೈರ್ಮಲ್ಯ ಮತ್ತು ಆರೋಗ್ಯ ಮಾನದಂಡಗಳನ್ನು ಮರು ವ್ಯಾಖ್ಯಾನಿಸು ವಲ್ಲಿ ಮುಂಚೂಣಿಯಲ್ಲಿದೆ.  

ಪ್ರತಿ ಮೂರು ಭಾರತೀಯ ಮನೆಗಳಲ್ಲಿ ಒಂದನ್ನು ಇದು ತಲುಪುತ್ತಿದ್ದು , ನಗರ ಮತ್ತು ಗ್ರಾಮೀಣ ದೇಶದಾದ್ಯಂತ ಕುಟುಂಬಗಳನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಪ್ರಬಲವಾದ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಸ್ವಚ್ಛತಾ ಸೌಲಭ್ಯ ಗಳನ್ನು ನೀಡುತ್ತದೆ ಎಂದು ಸಂಸ್ಥೆಯ ಮಾರ್ಕೆಟಿಂಗ್ ಡೈರೆಕ್ಟರ್ ಗೌತಮ್ ರಿಷಿ ತಿಳಿಸಿದರು,

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top