ಮುಳಿಯ ಪ್ರಾಪರ್ಟೀಸ್‌ನಿಂದ ಭರ್ಜರಿ ಆಫರ್: ಜೂನ್ 3ರ ವರೆಗೆ ಮಾತ್ರ

Upayuktha
0

  • ಪ್ರಿ ಮಾನ್ಸೂನ್ ಸೇಲ್ ನಲ್ಲಿ ಸೈಟ್ ವಿಸಿಟ್ ಮಾಡಿ ಚಿನ್ನದ ನಾಣ್ಯ ಗೆಲ್ಲುವ ಅವಕಾಶ
  • ಸೈಟ್ ಬುಕ್ ಮಾಡಿ ಸ್ಕೂಟರ್ ಗಳನ್ನು ಗೆಲ್ಲುವ ಅವಕಾಶ




ಪುತ್ತೂರು:  ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಲ್ಲಡ್ಕ ಸಮೀಪ ಬಾಳ್ತಿಲ- ಕಾಂಪ್ರಬೈಲುವಿನಲ್ಲಿ ಮುಳಿಯ ಪ್ರಾಪರ್ಟೀಸ್ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಮುಳಿಯ ಸದಾಶಿವಭಾಗ್ ಮ್ಯಾನೇಜ್ಡ್‌ ಫಾರ್ಮ್ ಲ್ಯಾಂಡ್‌/ ವಿಲ್ಲಾ ಪ್ಲಾಟ್ಸ್‌ನ ಮುಂಗಾರು ಪೂರ್ವ ಮಾರಾಟ ಪ್ರಾರಂಭವಾಗಿದೆ. ಜೂನ್ 3ರ ವರೆಗೆ ಪ್ರಿ ಮಾನ್ಸೂನ್ ಸೇಲ್ ನಡೆಯಲಿದ್ದು, ಮುಳಿಯ ಪ್ರಾಪರ್ಟೀಸ್‌ನ ಸ್ಟಾಲ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.


ಕೈಗೆಟುಕುವ ಬೆಲೆಗಳ ಈ ಸುಂದರ ನಿವೇಶನಗಳನ್ನು ಸುಳಬ ಕಂತುಗಳಲ್ಲಿ ಪಾವತಿ ಮಾಡಿ ಖರೀದಿಸಬಹುದಾಗಿದೆ. ಮೊದಲ ಕಂತಿನಲ್ಲಿ ಶೇ 50ರಷ್ಟು ಬೆಲೆಯನ್ನು ನೀಡಿ ಉಳಿದ ಶೇ 50ರಷ್ಟು ಮೌಲ್ಯವನ್ನು 1/2/3 ವರ್ಷಗಳಲ್ಲಿ ಕಂತುಗಳ ರೂಪದಲ್ಲಿ ಪಾವತಿಸಬಹುದಾಗಿದೆ.


ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 7.5/ 10/ 12/5 ಸೆಂಟ್ಸ್‌ಗಳಲ್ಲಿ ನಿವೇಶನಗಳು ಲಭ್ಯವಿದೆ. ಸೈಟ್‌ ವಿಸಿಟ್ ಮಾಡಿ ಚಿನ್ನದ ನಾಣ್ಯಗಳನ್ನು ಗೆಲ್ಲುವ ಅವಕಾಶ ಹಾಗೂ ಪ್ರತಿ ಸೈಟ್ ಖರೀದಿಗೆ 50 ಸ್ಕೂಟರ್‍‌ಗಳನ್ನು ಪಡೆಯುವ ಅವಕಾಶವನ್ನು ಮುಳಿಯ ಪ್ರಾಪರ್ಟೀಸ್ ಒದಗಿಸುತ್ತಿದೆ.


10 ಎಕರೆಗಳ ವಿಶಾಲ ಜಾಗದಲ್ಲಿ ಈ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ನೀರಿನ ಸೌಲಭ್ಯಕ್ಕಾಗಿ 1.5 ಲಕ್ಷ ಲೀಟರ್ ಗಳ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗಿದೆ. ಅಗಲವಾದ ರಸ್ತೆಗಳು, ರಸ್ತೆಗಳ ಪಕ್ಕದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಪ್ರತಿಯೊಂದು ಪ್ಲಾಟ್‌ಗೆ ನೇರ ರಸ್ತೆ ಪ್ರವೇಶವಿದೆ.


ಶೇ 100ರಷ್ಟು ವಾಸ್ತುಶಾಸ್ತ್ರವನ್ನು ಅನುಸರಿಸಲಾಗಿದ್ದು, ತೇಗದ ಮತ್ತು ಸಾಗುವಾನಿ ಮರಗಳನ್ನು ನಡೆಲಾಗಿದೆ.


ಶಾಲಾ ಕಾಲೇಜುಗಳು, ಬ್ಯಾಂಕ್‌ಗಳು, ಹೋಟೆಲ್‌ಗಳು ಮತ್ತು ಆಸ್ಪತ್ರೆ ಸೌಲಭ್ಯಗಳು 2 ಕಿ.ಮೀ ವ್ಯಾಪ್ತಿಯೊಳಗೆ ಇವೆ. 15 ನಿಮಿಷ ಪ್ರಯಾಣದಲ್ಲಿ ರೈಲು ನಿಲ್ದಾಣ ಮತ್ತು 45 ನಿಮಿಷ ಪ್ರಯಾಣದಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ.


ಹೆಚ್ಚಿನ ವಿವರಗಳಿಗಾಗಿ: 1800 4253 916 (ಟೋಲ್ ಫ್ರೀ ಸಂಖ್ಯೆ), 6364913916, 6364905916, 7899703916, 9901060916 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top