ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ 'ವೆಕೇಷನ್ ನೇಷನ್'- ಟ್ರಾವೆಲ್ ಫೆಸ್ಟ್ ಫಾರ್‌ ಆಲ್

Upayuktha
0

ಮಂಗಳೂರು: ಫಿಜಾ ಬೈ ನೆಕ್ಸಸ್ ಮಾಲ್ ನಲ್ಲಿ ಗ್ರಾಹಕರಿಗಾಗಿ ವಿಶೇಷ ಪ್ರಯಾಣ-ಥೀಮ್‌ ನ ಉತ್ಸವವಾದ ʼವೆಕೇಷನ್ ನೇಷನ್ʼ ಅನ್ನು ಏಪ್ರಿಲ್ 11 ರಿಂದ 30 ರವರೆಗೆ ಆಯೋಜಿಸಲಾಗಿದೆ.


ಈ ಕಾರ್ಯಕ್ರಮವು ವಿಶಿಷ್ಟ ಶಾಪಿಂಗ್ ಮತ್ತು ಮನರಂಜನಾ ಅನುಭವವನ್ನು ನೀಡುವುದರ ಜೊತೆಗೆ ಐಷಾರಾಮಿ ಲಗೇಜ್, ಡಿಸೈನರ್ ಸನ್ ಗ್ಲಾಸ್‌ಗಳು, ಸ್ಟೈಲಿಶ್ ಫ್ಯಾಷನ್, ಸೌಂದರ್ಯ ಉತ್ಪನ್ನಗಳು ಮತ್ತು ಇನ್ನೊವೇಟಿವ್‌ ಟ್ರಾವೆಲ್ ಗ್ಯಾಜೆಟ್‌ಗಳಂತಹ ಪ್ರಯಾಣದ ಅಗತ್ಯಗಳನ್ನು ಒಳಗೊಂಡಿದೆ.


ಶಾಪಿಂಗ್ ಅನ್ನು ಇನ್ನಷ್ಟು ರೋಮಾಂಚನಕಾರಿಯಾಗಿಸಲು, ಗ್ರಾಹಕರು ಶಾಪ್ & ವಿನ್ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು, ಅದೃಷ್ಟಶಾಲಿ ವಿಜೇತರು ಪ್ರಯಾಣಕ್ಕೆ ಸಹಾಯವಾಗುವ ಬಹುಮಾನಗಳು ಮತ್ತು ವಿಶೇಷ ಮೆಗಾ ಬಹುಮಾನಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ತಪ್ಪದೇ ಭೇಟಿ ನೀಡಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top