ಸಾಗರ: ಆಸ್ತಿ ತೆರಿಗೆ ಪಾವತಿ ವಿಧಾನ ಸರಳೀಕರಣಕ್ಕೆ ಒತ್ತಾಯ

Upayuktha
0


ಸಾಗರ: ಆಸ್ತಿ ತೆರಿಗೆ ಪಾವತಿಯ ವಿಧಾನವನ್ನು ಸರಳೀಕರಿಸಬೇಕು ಎಂದು ಒತ್ತಾಯಿಸಿ ದೇಶಿ ಫೌಂಡೇಶನ್ ವತಿಯಿಂದ ಬುಧವಾರ (ಏ.2) ಸಾಗರ ನಗರಸಭೆಗೆ ಹೋಗಿ ಪೌರಾಯುಕ್ತರು ಹಾಗೂ ನಗರಸಭಾ ಅಧ್ಯಕ್ಷರನ್ನು ಭೇಟಿ ಮಾಡಿ ಎಂದು ಹಕ್ಕೊತ್ತಾಯ ಮಂಡಿಸಲಾಯಿತು. ಬೇಡಿಕೆಯನ್ನು ಪರಿಶೀಲಿಸಲು ಮೂರು ದಿನಗಳ ಕಾಲಾವಕಾಶವನ್ನು ಪೌರಾಯುಕ್ತರು ಕೇಳಿದ್ದಾರೆ ಎಂದು ಫೌಂಡೇಶನ್ ಪ್ರಕಟಣೆ ತಿಳಿಸಿದೆ.


ಹಿರಿಯರಾದ ಜಿ.ಟಿ. ಶ್ರೀಧರ ಶರ್ಮ, ಶ್ರೀನಿವಾಸ ರಾವ್, ಜಗದೀಶ್, ಉದಯ್ ಕುಮಾರ್ ಕುಂಸಿ ಎಸ್. ಆರ್. ಪ್ರಭಾಕರ್, ರವೀಂದ್ರ ಜಿ.ಕೆ., ಅಚ್ಯುತ ಗಾಡ್ಕೊಂಡೆ, ಶ್ರೀಪಾದ ರಾವ್, ವಿನಾಯಕ ಹೆಗಡೆ, ರಾಮಚಂದ್ರ ಮೊಗೇ‌ರ್, ಐ.ಬಿ. ಪಟಗಾರ್, ಮಲ್ಲಿಕಾರ್ಜುನ ಗೌಡ ಹೆಚ್., ಮಧುಕರ್ ಇನ್ನಿತರರು ನಿಯೋಗದಲ್ಲಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top