ಶ್ರೇಷ್ಟತೆ, ಸ್ನೇಹಪರತೆ ಇಲ್ಲದವರನ್ನು ನಂಬಬೇಡಿ...

Upayuktha
0


ಅವರನ್ನು ಎಂದಿಗೂ ನಂಬಬೇಡಿ. ಯಾಕೆಂದರೆ, ಶ್ರೇಷ್ಠತೆ ಮತ್ತು ಸ್ನೇಹಪರತೆಯ ವಂಶವಾಹಿನಿಯೇ ಅವರಲ್ಲಿಲ್ಲ.

1947ರಲ್ಲಿ ವಿಭಜನೆಯ ಸಮಯದಲ್ಲಿ ಭಾರತವು,ಇಸ್ಲಾಮಿಕ್ ಗಣರಾಜ್ಯವಾದ ಪಾಕಿಸ್ತಾನಕ್ಕೆ ಹಣ ಮತ್ತು ಆಸ್ತಿಯನ್ನು ನೀಡಿತು. ಪ್ರತಿಯಾಗಿ ಪಾಕಿಸ್ತಾನವು ಭಾರತಕ್ಕೆ ನಿರಂತರ ಭಯೋತ್ಪಾದನೆ, ಮೂರು ಯುದ್ಧಗಳನ್ನು ನೀಡಿತು. ಭಾರತದ ಸಾವಿರಾರು ನಾಗರಿಕರು ಮತ್ತು ರಕ್ಷಣಾ ಸಿಬ್ಬಂದಿಯನ್ನು ಕೊಂದಿತು.


ಪಾಕ್ ಅಧ್ಯಕ್ಷ ಯಾಹ್ಯಾ ಖಾನ್ ನೇತೃತ್ವದಲ್ಲಿ ಪಾಕಿಸ್ತಾನದ ಅವ್ಯಾಹತ ಕಿರುಕುಳದಿಂದ ಪೂರ್ವ ಪಾಕಿಸ್ತಾನವನ್ನು ಭಾರತವು ಮುಕ್ತಗೊಳಿಸಿತು. ನಮ್ಮ ರಕ್ಷಣಾ ಪಡೆಗಳು ಸಾವುನೋವುಗಳನ್ನು ಸಹಿಸಿಕೊಂಡಿತು. ಕಾರ್ಗಿಲ್ ನಲ್ಲಿ ಅತಿಕ್ರಮಣದ ದುರ್ಬುದ್ದಿ ತೋರಿ ಭಾರತವನ್ನು ಯುದ್ಧಕ್ಕೆ ಪ್ರಚೋದಿಸಿತು.


ಇಸ್ಲಾಮಿಕ್ ರಾಷ್ಟ್ರವಾದ ಬಾಂಗ್ಲಾದೇಶವು 1971ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿತು. ಆದರೆ, ಇಂದು ಬಾಂಗ್ಲಾದೇಶವು ಭಾರತವನ್ನೇ ಬೆದರಿಸುತ್ತಿದೆ. ಭಾರತವು, ಇಸ್ಲಾಮಿಕ್ ರಾಷ್ಟ್ರವಾದ ಮಾಲೀಮ್‌ನಲ್ಲಿ ದಂಗೆಯನ್ನು ನಿಲ್ಲಿಸಿತು. ಮಾಲ್ಮೀವ್‌ಗೆ ನೀರು, ರಕ್ಷಣೆ ಮತ್ತು ಆರ್ಥಿಕ ಪ್ಯಾಕೇಜ್‌ನೊಂದಿಗೆ ದೊಡ್ಡಮಟ್ಟದ ಸಹಾಯ ಮಾಡಿತು. ಎಲ್ಲ ಪ್ರಯೋಜನಗಳು ಮತ್ತು ಸಹಾಯಗಳನ್ನು ಪಡೆಯುತ್ತಿರುವ ಮಾಲ್ಮೀವ್ಸ್  ಭಾರತವನ್ನು ತನ್ನ ದೇಶದಿಂದ ಹೊರಹೋಗುವಂತೆ ಹೇಳಿತು. ಮತ್ತು ಎಲ್ಲ ಭಾರತೀಯರನ್ನು ಅಪಹಾಸ್ಯ ಮಾಡಿತು.


ಪುಲಾಮಾದಲ್ಲಿ ಭಾರತದ ಸೈನಿಕರನ್ನು ಮೋಸದಿಂದ ಕೊಂದಿತು. ಲಾಗಾಯ್ತಿನಿಂದಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಬಂತು. ನಿರಂತರವಾಗಿ ಭಯೋತ್ಪಾದನೆಯನ್ನು ಭಾರತದ ಮೇಲೆ ಮಾಡುತ್ತಲೇ ಬಂತು. ರಾಷ್ಟ್ರವಾಗಿ ಬಿಡಿ, ಮನುಷ್ಯ ಸಹಜ ನೆಲೆಯಲ್ಲೂ ಅವರು ಯಾವುದಕ್ಕೂ ಯೋಗ್ಯರಲ್ಲ ಎಂಬುದನ್ನು ವಿಶ್ವಕ್ಕೆ ಎಂದೋ ಗೊತ್ತಾಗಿದೆ. ಕುಯುಕ್ತಿ, ದುರುಳುತನ, ವಂಚನೆ, ವಿಶ್ವಾಸ ದ್ರೋಹ, ನೀಚತನ, ಭಯೋತ್ಪಾದನೆಯಂಥ ನೀಚ ಕೃತ್ಯಗಳೇ ಇವರ ಆಸ್ತಿ. ಭಾರತ ದ್ವೇಷ ಇವರ ಸಾರ್ವಕಾಲಿಕ ದೌರ್ಬಲ್ಯ.


ಭಾರತವಿಲ್ಲದ ನಾವು ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲಾರವು ಎಂಬುದು ಗೊತ್ತಿದ್ದರೂ ಭಾರತದ ಮೇಲಿನ ಅವರ ದುಷ್ಟ ದುರುಳ ಬುದ್ಧಿಯ ಷಂಡ ಅಟ್ಟಹಾಸಕ್ಕೆ ಮದ್ದನ್ನು ಎರೆಯುವುದಕ್ಕೆ ಸಕಾಲವಿದು. ಭಾರತದ ಪ್ರತಿಕಾರದ ಶಕ್ತಿಯ ಗಾಢತೆಯನ್ನು ಅರ್ಥ ಮಾಡಿಸುವ ಹೊತ್ತಿದು.


- ಟಿ. ದೇವಿದಾಸ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top