ಬೆಂಗಳೂರು: ಬೆಂಗಳೂರು: ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೇ ತಿಂಗಳ ಪ್ರತಿ ಗುರುವಾರದ ದಾಸವಾಣಿ ಕಾರ್ಯಕ್ರಮಗಳು ಈ ರೀತಿ ಇವೆ:
ಮೇ 1-"ಹರಿದಾಸ ವೈಭವ". ಗಾಯನ : ಕು|| ಜಿ. ಶ್ರೀರಾಗ, ಆರ್.ಎಸ್. ಪ್ರಶಾಂತ್ (ತಬಲಾ), ಮಾ|| ಆದಿತ್ಯ ರಾಮ್ (ರಿದಂ ಪ್ಯಾಡ್), ಮಾ|| ಪ್ರತೀಕ್ ಆಚಾರ್ಯ (ಕೊಳಲು).
ಮೇ 8-"ಹರಿದಾಸ ಮಂಜರಿ". ಗಾಯನ : ಕು|| ಎಸ್. ಶುಭಶ್ರೀ, ಶ್ರೀಮತಿ ದೀಪಿಕಾ ಎಂ. (ಪಿಟೀಲು), ಶ್ರೀಮತಿ ಜ್ಯೋತ್ಸ್ನಾ ಹೆಬ್ಬಾರ್ (ಮೃದಂಗ).
ಮೇ 15-"ಹರಿದಾಸ ಝೇಂಕಾರ". ಗಾಯನ : ಕು|| ಮನಸ್ವಿ ಜಿ. ಕಶ್ಯಪ್, ಅಮಿತ್ ಶರ್ಮಾ (ಪಿಟೀಲು ), ಶ್ರೀ ಪ್ರಮೋದ್ ಗಬ್ಬೂರ್ (ತಬಲಾ).
ಮೇ 22-"ಹರಿದಾಸ ನಮನ". ಗಾಯನ: ಶ್ರೀಮತಿ ವೈಷ್ಣವಿ ಎಂ. ಕೊಪ್ಪ, ಅಮಿತ್ ಶರ್ಮಾ (ಕೀ-ಬೋರ್ಡ್), ಮಧುಸೂದನ್ ಕೊಪ್ಪ (ತಬಲಾ).
ಮೇ 29-"ಹರಿದಾಸ ಮಂದಾರ". ಗಾಯನ: ಕು|| ಅಭಿಜ್ಞಾ ಪಿ. ಕಶ್ಯಪ್, ಶ್ರೀಮತಿ ಭಾರ್ಗವಿ (ಪಿಟೀಲು), ನಟರಾಜ್ (ಮೃದಂಗ).
ಕಾರ್ಯಕ್ರಮ ನಡೆಯುವ ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು-560109
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ