ಹತ್ತನೇ ಕ್ಲಾಸಿನಲ್ಲಿ ಶಾಲೆಗೆ ಸೆಕೆಂಡ್ ರ‍್ಯಾಂಕ್ ಪಡೆದ ರೈತನ ಮಗಳು ಡಿ.ತುಳಸಿ

Upayuktha
0


 


ಬಳ್ಳಾರಿ:  ಜಿಲ್ಲೆಯ ಗಡಿಭಾಗವಾದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ  ಆಲೂರು ಪಟ್ಟಣದ ರೈತನಾದ ಮಲ್ಲನ್ನಗೌಡ ಎನ್ನುವರ ಮಗಳು ಡಿ.ತುಳಸಿ ಆಲೂರಿನ ಸರಕಾರಿ ಬಾಲಿಕರ ಫ್ರೌಡಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಮಾರ್ಚ್ ತಿಂಗಳಲ್ಲಿ ಪರೀಕ್ಷೆಯನ್ನು ಬರೆದಿದ್ದಳು. 


ಫಲಿತಾಂಶ ಏ 23 ರಂದು ಬಿಡುಗಡೆಯಾಗಿದ್ದು, ಹಾಲ್‌ಟಿಕೆಟ್ ನಂಬರ್ 2521128096 ಆಗಿದ್ದು, ತೆಲುಗು ಲಾಂಗ್ವೇಜಿನಲ್ಲಿ 99 ಅಂಕಗಳು ನೂರಕ್ಕೆ, ಇಂಗ್ಲೀಷ್ ನಲ್ಲಿ 78, ಹಿಂದಿಯಲ್ಲಿ 93, ಗಣಿತದಲ್ಲಿ 90, ಸೈನ್ಸ್‌ನಲ್ಲಿ 94, ಸಾಮಾಜಿಕ ಶಾಸ್ತçದಲ್ಲಿ 98 ಅಂಕಗಳನ್ನು ಗಳಸಿದ್ದಾಳೆ, ಒಟ್ಟು 600ಕ್ಕೆ 552 ಅಂಕಗಳನ್ನು ಗಳಸಿ ಶಾಲೆಗೆ ಸೆಕೆಂಡ್ ರ‍್ಯಾಂಕ್ ಪಡೆದು ಶಾಲೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.


ಮನೆಯ ಕೆಲಸವನ್ನು ಮಾಡುತ್ತಾ, ತಂದೆ ತಾಯಿಗೆ ಸಹಾಯವಾಗುತ್ತ್ತಾ ಶಿಕ್ಷಣದ  ಮೇಲೆ ಹೆಚ್ಚಿನ ಒತ್ತು ನೀಡಿ ಈ ಅಮೋಘ ಸಾಧನೆ ಸಾಧಿಸಿದ್ದಾಳೆ. ಈ ಸಾಧನೆಗೆ ತಂದೆ, ತಾಯಿ ಸಂತೋಷಕ್ಕೆ ಮಿತಿಯಿಲ್ಲದಂತಾಗಿದೆ. ಶಾಲೆಯ ಶಿಕ್ಷಕರು, ಸಹ ವಿದ್ಯಾರ್ಥಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 





إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top