ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ನವೀಕರಣ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಮಹೋತ್ಸವದ ಅಂಗವಾಗಿ ದಿನಾಂಕ 03 ಗುರುವಾರ ಮಧೂರಿನ ಸನ್ನಿಧಾನದಲ್ಲಿ ಗೌರೀತನಯ ವೇದಿಕೆ 2 ರಲ್ಲಿ ಸಾಧ್ವಿಕೃಷ್ಣ ವಯನಾಡು- ಸಾಬು ಮಾಸ್ಟರ್ ತೃಶಿಲೇರಿ ಇವರ ಶಿಷ್ಯೆ ಇವಳಿಂದ ನೃತ್ಯ ವೈವಿಧ್ಯ ಸಂಪನ್ನವಾಗಿ ಜನ ರಂಜನೆಯಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ