ಬಳ್ಳಾರಿ: ಬಳ್ಳಾರಿ ನಗರದ ಕಾಳಮ್ಮ ಬೀದಿಯಲ್ಲಿರುವ ಸೋನಾ ಕಾಂಪ್ಲೆಕ್ಸ್ನಲ್ಲಿ ಶ್ರೀ ರಾಮ ನವಮಿಯ ಪ್ರಯುಕ್ತ ಶ್ರೀ ರಾಮದೇವರ ಪೂಜೆಯನ್ನು ನೆರವೇರಿಸಲಾಯಿತು.
ನವಮಿಯ ಅಂಗವಾಗಿ ತಂಪಾದ ಪಾನಕ ಹಾಗೂ ಕೋಸಂಬರಿ ಯನ್ನು ವಿತರಿಸಲಾಯಿತು. ಪ್ರಮುಖರಾದ ರಮಣ, ಚಂದ್ರ ರಮೇಶ್,ಮಂಜು, ಕೃಷ್ಣ, ರಾಮಚಂದ್ರ ಪ್ರಭು, ವಿಜಯರಾವ್, ಪುಲ್ಲಣ್ಣ, ಅಶೋಕ್, ಪ್ರಕಾಶ್, ರಾಜು, ಚಂದ್ರಶೇಖರ, ರಾಜೇಶ್, ಶೇರ್ ಸಿಂಗ್, ಹರಿ ಪ್ರಸಾದ್. ಹಾಗೂ ಭಕ್ತರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ