ಪಿ.ಯು.ಸಿ: ಶ್ರೀ ಚೈತನ್ಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Upayuktha
0



ಬಳ್ಳಾರಿ : ಶ್ರೀ ಚೈತನ್ಯ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಅತಿಹೆಚ್ಚು ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಸಾಧಿಸಿ ಕೀರ್ತಿಯನ್ನು ತಂದಿರುತ್ತಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ಕೆಳಗಿನಂತೆ ಫಲಿತಾಂಶವನ್ನು ಸಾಧಿಸಿರುತ್ತಾರೆ.


 ಲಿಖಿತ.ಟಿಎ 587  20259422921 SCI, ನೇಹ ಎಸ್ 586 20259557989 SCI, ತರುಣ್ ಕೆ.ಎಸ್ 585 20259241496 SCI,  ಡಿಂಪಲ್ ಕುಮಾರಿ 585  20259321562  COM, ಸೃಷ್ಟಿ ಸಂಗಮೇಷ್ 583 20259321993  COM, ಅಮೃತ .ಹೆಚ್ 582 20259251842 SCI, ಎನ್ ಫಯಾಜ್ 582 20259241195 SCI, ಜಿ.ಉಮಾಮಹೇಶ್ವರ ರೆಡ್ಡಿ 581 20259240882 COM,  ಪುಷ್ಪಲತ, ಎಮ್ 580 20259252460 SCI, ನಂದ ಕುಮಾರ್ 579 20259257921 SCI, 



ಡಿಸ್ಟಿಂಕ್ಷನ್-600, ಪ್ರಥಮ ಶ್ರೇಣಿ- 1427, ದ್ವಿತೀಯ ಶ್ರೇಣಿ- 435, ತೃತೀಯ ಶ್ರೇಣಿ -39 ಹಾಗೂ ಇನ್ನಿತರೆ ವಿದ್ಯಾರ್ಥಿಗಳು ಸಾಧನೆಗೈದಿದ್ದು, ಇವರುಗಳಿಗೆ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರಾದ ಡಾ||ಪಿ.ರಾಧಾಕೃಷ್ಣ ರವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top