ಜನತಾ ಪಾರ್ಟಿ ಕಚೇರಿ : ಬಿಆರ್ ಅಂಬೇಡ್ಕರ್ 134ನೇ ವರ್ಷದ ಜಯಂತಿ

Chandrashekhara Kulamarva
0



ಬಳ್ಳಾರಿ: ಸಂವಿಧಾನ ಶಿಲ್ಪಿ ಭಾರತರತ್ನ ಸಮಾನತೆಯ ಹರಿಕಾರರಾದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 134ನೇ ವರ್ಷದ ಜಯಂತಿಯನ್ನು ಸಿರುಗುಪ್ಪ ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಜಯಂತಿಯನ್ನು ಆಚರಿಸಲಾಯಿತು. 


ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿಯವರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂಎಸ್ ಸಿದ್ದ, ಹಿರಿಯರಾದ ಇಬ್ರಾಂಪುರ್ ವೀರನಗೌಡ, ಮುಖಂಡರಾದ ದರಪ್ಪ ನಾಯಕ, ಸಮಾಜದ ಮುಖಂಡರಾದ ಗಂಗಪ್ಪ, ನಗರಸಭೆಯ ಸದಸ್ಯರಾದ ನಟರಾಜ್, ರಾಮಕೃಷ್ಣ, ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಹುಲುಗಪ್ಪ, ತಾಲೂಕ ಅಧ್ಯಕ್ಷರಾದ ರಾರಾವಿ ಮಾರೇಶ, ಹಿರಿಯರಾದ ಎಂ ಆರ್ ಗೌಡ್ರು ,ಆರ್ ಜೆ ಪಂಪನಗೌಡ್ರು ,ಹಳಕೋಟೆ ಎಚ್ ಶೇಕಪ್ಪ, ಶೇಖರಗೌಡ, ನವೀನ್ ರೆಡ್ಡಿ, ಮಲ್ಲಿಕಾರ್ಜುನ, ಬಸವರಾಜ, ಮುದಿಯಪ್ಪ, ಭೀಮಣ್ಣ ,ಮುದುಕಪ್ಪ, ಈರಣ್ಣ ಮುಂತಾದವರು ಭಾಗವಹಿಸಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
To Top