ವಕ್ಫ್ ತಿದ್ದುಪಡಿ ಆಗದೇ ಮುಂದುವರೆದಿದ್ದರೆ, ಕೊಲ್ಕತಾ ಪರಿಸ್ಥಿತಿ, ಅಸ್ಸಾಂ ಪರಿಸ್ಥಿತಿ ಇಡೀ ದೇಶವನ್ನೇ ಆವರಿಸುತ್ತಿತ್ತು.
ಎಲ್ಲಾ ಧರ್ಮದ ಬಡ ರೈತರ ಪಹಣಿಗಳು ಬದಲಾಗುತ್ತಿತ್ತು, ಧಾರ್ಮಿಕ ಶ್ರದ್ಧಾ ಕೇಂದ್ರಗಳಾದ ಮಂದಿರ, ಮಠ, ಬಸದಿ, ಗುರುದ್ವಾರ, ಚರ್ಚ್‌ಗಳು, ವಕ್ಫ್ ಬೋರ್ಡ್‌ಗೆ ಸೇರ್ಪಡೆಯಾಗುತ್ತಿತ್ತು. ವಿಧಾನಸೌಧ, ಪಾರ್ಲಿಮೆಂಟ್, ಕುಂಭಮೇಳದ ತ್ರಿವೇಣಿ ಸಂಗಮಗಳು ವಕ್ಫ್ ಅಧೀನಕ್ಕೆ ಹೋಗುತ್ತಿತ್ತು. ಪರಿಣಾಮ ಬೇರೆ ದಾರಿ ಇಲ್ಲದೆ ದೇಶಾದ್ಯಂತ ವಲಸೆ ಪರ್ವ ಪ್ರಾರಂಭವಾಗುತ್ತಿತ್ತು.
ಎಲ್ಲಾ ಧರ್ಮದ ದೇವರ ಅನುಗ್ರಹ, ಸಾಂವಿಧಾನಿಕವಾಗಿ ವಕ್ಫ್ ತಿದ್ದುಪಡಿ ಆಯ್ತು. ರಾಷ್ಟ್ರಪತಿಗಳು ಅನುಮೋದಿಸಿಯೂ ಆಯ್ತು.
ವಕ್ಫ್ ಬಸ್ಮಾಸುರನ ಕೈ ಶಕ್ತಿ ಕುಸಿದು, ಸಮಸ್ತ ಭಾರತೀಯರ, ಜಾತ್ಯತೀತ ಭಾರತ ದೇಶದ ಬಡ ರೈತರು ನಿಟ್ಟುಸಿರು ಬಿಡುವಂತಾಗಿದ್ದು ತಾಯಿ ಭಾರತ ಮಾತೆಯ ಅನುಗ್ರಹವೇ ಸರಿ.
ವಂದೇ ಮಾತರಂ
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ