ಅಭಾಸಾಪ: ಕಡಬ, ಬಂಟ್ವಾಳ ತಾಲೂಕು ಸಮಿತಿಗಳ ಅಧ್ಯಕ್ಷರ ಆಯ್ಕೆ

Chandrashekhara Kulamarva
0



ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಸಮಿತಿ ಅಧ್ಯಕ್ಷರಾಗಿ ಕರುಣಾಕರ ಗೋಗಟೆ ಹೊಸಮಠ, ಉಪಾಧ್ಯಕ್ಷರಾಗಿ ಕೆ.ಎಸ್. ಬಾಲಕೃಷ್ಣ  ಕೊಲ, ಕಾರ್ಯದರ್ಶಿಯಾಗಿ ಎನ್. ಕೆ.ನಾಗರಾಜ್, ಜತೆ ಕಾರ್ಯದರ್ಶಿಗಳಾಗಿ ಸಂಯಕ್ತ ಜೈನ್, ಸುನೀತ ಶ್ರೀರಾಮ ಕೊಲ, ಖಜಾಂಚಿಯಾಗಿ ಗಿರೀಶ, ಸದಸ್ಯರಾಗಿ ಸುಪ್ರೀತ ಬಿಳಿನೆಲೆ, ಚಂದ್ರಹಾಸ ಆಯ್ಕೆಯಾಗಿದ್ದಾರೆ.

ಬಂಟ್ವಾಳ: ರಾಜಮಣಿ ರಾಮಕುಂಜ ಆಯ್ಕೆ

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಬಂಟ್ವಾಳ  ತಾಲೂಕು ಸಮಿತಿ ಅಧ್ಯಕ್ಷರಾಗಿ ರಾಜಮಣಿ ರಾಮಕುಂಜ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಮಧುರಾ ಕಡ್ಯ, ಜತೆ ಕಾರ್ಯದರ್ಶಿಯಾಗಿ ಸಂಧ್ಯಾ, ಖಜಾಂಚಿಯಾಗಿ ನರಸಿಂಹ ಮಯ್ಯ, ಸಮಿತಿ ಸದಸ್ಯರಾಗಿ ಜಯಾನಂದ ಪೆರಾಜೆ, ರಮೇಶ್ ಬಾಯಾರು, ಜಯಶ್ರೀ ಶೆಣೈ, ಸೀತಾಲಕ್ಷ್ಮಿ ವರ್ಮ, ಅಶೋಕ್ ಕಲ್ಲಟೆ, ಹೇಮಾವತಿ ಸಾಲೆತ್ತೂರು, ಈಶ್ವರ ಪ್ರಸಾದ್, ಜಯರಾಮ್ ಪಡ್ರೆ ಆಯ್ಕೆಯಾಗಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top